More

    ಮೈಕ್ರೋ ಬಿಕಿನಿ ಫೋಟೋ ಹರಿಬಿಟ್ಟ ಕಿರಿಕ್​ ಬ್ಯೂಟಿ: ಸಂಯುಕ್ತಾ ಮಾಡಿದ ಕಾಮೆಂಟ್​ ನೋಡಿ ಬೆರಗಾದ ನೆಟ್ಟಿಗರು!

    ಚೆನ್ನೈ: ಕಿರಿಕ್​ ಪಾರ್ಟಿ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಸಂಯುಕ್ತಾ ಹೆಗ್ಡೆ ಪಡ್ಡೆ ಹುಡುಗರ ಫೇವರಿಟ್​ ಎಂಬುದರಲ್ಲಿ ಸಂಶಯವೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದ ಬೆನ್ನಲ್ಲೇ ತಮಿಳು ಚಿತ್ರರಂಗದಲ್ಲಿ ಬೀಡು ಬಿಟ್ಟಿರುವ ಸಂಯುಕ್ತಾ, ತಮ್ಮ ಬೋಲ್ಡ್​ ಪಾತ್ರಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದ್ದಾರೆ.

    ಮೈಕ್ರೋ ಬಿಕಿನಿ ಫೋಟೋ ಹರಿಬಿಟ್ಟ ಕಿರಿಕ್​ ಬ್ಯೂಟಿ: ಸಂಯುಕ್ತಾ ಮಾಡಿದ ಕಾಮೆಂಟ್​ ನೋಡಿ ಬೆರಗಾದ ನೆಟ್ಟಿಗರು!

    ಜಯಂ ರವಿ ಅಭಿನಯಯದ ಕೋಮಲಿ ಸಿನಿಮಾ ಮೂಲಕ ಕಾಲಿವುಡ್​ಗೆ ಪದಾರ್ಪಣೆ ಮಾಡಿದ ಸಂಯುಕ್ತಾ, ಪಪ್ಪಿ, ಥೇಲ್ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಮನ್ಮಥ ಲೀಲೆ ಸಿನಿಮಾದಲ್ಲಿ ನಟಿಸಿದ್ದಾರೆ. ಮಾನಾಡು ಖ್ಯಾತಿಯ ವೆಂಕಟ್​ ಪ್ರಭು ನಿರ್ದೇಶನದ ಮನ್ಮಥ ಲೀಲೆ ಚಿತ್ರದಲ್ಲಿ ತಮ್ಮ ಬೋಲ್ಡ್​ ಪಾತ್ರದ ಮೂಲಕವೇ ಸಂಯುಕ್ತಾ ಕಾಲಿವುಡ್​ನಲ್ಲಿ ಭಾರೀ ಸದ್ದು ಮಾಡಿದ್ದಾರೆ. ಇನ್ನಷ್ಟು ಚಿತ್ರಗಳು ಅವರ ಕೈಯಲ್ಲಿವೆ.

    ಮೈಕ್ರೋ ಬಿಕಿನಿ ಫೋಟೋ ಹರಿಬಿಟ್ಟ ಕಿರಿಕ್​ ಬ್ಯೂಟಿ: ಸಂಯುಕ್ತಾ ಮಾಡಿದ ಕಾಮೆಂಟ್​ ನೋಡಿ ಬೆರಗಾದ ನೆಟ್ಟಿಗರು!

    ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸಂಯುಕ್ತಾ ಆಗಾಗಾ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಸದ್ಯ ಸಂಯುಕ್ತಾ ದುಬೈ ಪ್ರವಾಸದಲ್ಲಿದ್ದಾರೆ. ನೀಲಿ ಬಣ್ಣದ ಮೈಕ್ರೋ ಬಿಕಿನಿ ಉಡುಗೆಯಲ್ಲಿ ಸ್ವಿಮ್ಮಿಂಗ್​ ಪೂಲ್​ ಒಂದರ ಮುಂದೆ ತೆಗೆಸಿರುವ ಫೋಟೋ ಮತ್ತು ವಿಡಿಯೋವನ್ನು ಸಂಯುಕ್ತಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ನಾನು ತಾಪಮಾನವನ್ನು ತಗ್ಗಿಸುತ್ತಿದ್ದೀನಾ ಅಥವಾ ಹೆಚ್ಚಿಸುತ್ತಿದ್ದೀನಾ ನನಗೆ ಗೊತ್ತಿಲ್ಲ ಎಂದು ಅಡಿಬರಹ ನೀಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಬೆಸ್ತುಬಿದ್ದಿದ್ದಾರೆ.

    ಮೈಕ್ರೋ ಬಿಕಿನಿ ಫೋಟೋ ಹರಿಬಿಟ್ಟ ಕಿರಿಕ್​ ಬ್ಯೂಟಿ: ಸಂಯುಕ್ತಾ ಮಾಡಿದ ಕಾಮೆಂಟ್​ ನೋಡಿ ಬೆರಗಾದ ನೆಟ್ಟಿಗರು!

    ಸಂಯುಕ್ತಾ ಹಾಟ್​ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ಕಾಮೆಂಟ್​ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಕಾಲಿವುಡ್​ ಸಿನಿಮಾಗಳ ಜತೆಗೆ ಕನ್ನಡದಲ್ಲಿಯೂ ಕ್ರೀಂ, ರಾಣಾ ಹಾಗೂ ತುರ್ತು ನಿರ್ಗಮನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

    ರಾಜ್ಯದಲ್ಲಿ ಯಾವುದೇ ರೀತಿಯ ಆಮಿಷದ ಅಥವಾ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ: ಆರಗ ಜ್ಞಾನೇಂದ್ರ

    ಮತ್ತೊಮ್ಮೆ ಸುದ್ದಿಯಲ್ಲಿ ಕರಾಟೆ ಕಲ್ಯಾಣಿ: ಈಕೆ ವಿರುದ್ಧ ಎರಡೆರಡು ಪ್ರಕರಣ ದಾಖಲು!

    ವರ ಬೇಕಿದ್ದಾನೆ, ಬಹುಪತ್ನಿತ್ವ ಸ್ವೀಕರಿಸಲೂ ನಾನು ಸಿದ್ಧ: ಪೋಸ್ಟರ್​ ಹಿಡಿದು ಬೀದಿ ಬೀದಿ ಅಲೆಯುತ್ತಿರುವ ಯುವತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts