More

    7 ತಿಂಗಳು ಪ್ರೆಗ್ನೆಂಟ್​ ಸಂಜನಾ ಗಲ್ರಾನಿ ಮಗು ಯಾವಾಗ ಜನಿಸುತ್ತೆ ಗೊತ್ತಾ? ನಟಿಯ ವಿಡಿಯೋ ವೈರಲ್…

    ಬೆಂಗಳೂರು: ಸದ್ಯ, ಸ್ಯಾಂಡಲ್​ವುಡ್ ನಟಿ ಸಂಜನಾ ಗಲ್ರಾನಿ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೌದು, ಈ ಬಗ್ಗೆ ನಟಿ ಕೆಲವು ವಾರಗಳ ಹಿಂದೆಯೇ ತಿಳಿಸಿದ್ದರು. ಇನ್ನು, ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಸಕ್ರಿಯವಾಗಿರುವ ನಟಿ ಸಂಜನಾ ಗಲ್ರಾನಿ ಅನೇಕ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೆ ಇರುತ್ತಾರೆ. ಹಾಗೆಯೇ, ಇತ್ತೀಚೆಗೆ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಒಂದು ರೀಲ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
    ಹೌದು, ತಮ್ಮ ಬೇಬಿ ಬಂಪ್​ ಕಾಣುವಂತೆ ಕ್ಯಾಮೆರಾಗೆ ಪೋಸ್​ ನೀಡಿದ್ದು, ನಟಿ ಸಂಜನಾ ಅವರ ಜೊತೆಗೆ ಅವರ ಯೋಗ ಟೀಚರ್​ ಕೂಡಾ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನಟಿಯ ಅಭಿಮಾನಿಗಳು ಸಂಜನಾ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದು, ಶುಭ ಹಾರೈಸಿದ್ದಾರೆ. ಇನ್ನು, ಅಭಿಮಾನಿಗಳು ನಟಿಯನ್ನು ಹಲವು ಪ್ರಶ್ನೆಗಳನ್ನು ಕೇಳಿದ್ದು, ಅವುಗಳಿಗೆ ನಟಿ ಸಂಜನಾ ಉತ್ತರ ನೀಡಿದ್ದಾರೆ. ಅಂದಹಾಗೆ, ನಟಿ ಈಗ ಪ್ರೆಗ್ನೆಂಸಿಯ 7ನೇ ತಿಂಗಳಿಗೆ ಕಾಲಿಟ್ಟಿದ್ದಾರೆ.
    ಹಾಗಾಗಿ, ಮಗು ಯಾವಾಗ ಜನಿಸಬಹುದು ಎಂದು ಅಭಿಮಾನಿಯೊಬ್ಬರು ಕಮೆಂಟ್ ವಿಭಾಗದಲ್ಲಿ ಕೇಳಿದ ಪ್ರಶ್ನೆಗೆ, ಮೇ ತಿಂಗಳ ಅಂತ್ಯದಲ್ಲಿ ಎಂದು ಸಂಜನಾ ಉತ್ತರ ನೀಡಿದ್ದಾರೆ. ಇನ್ನು, ಉಳಿದ ಹಲವು ಅಭಿಮಾನಿಗಳು ಸಂಜನಾ ಅವರ ಉತ್ತಮ ಆರೋಗ್ಯಕ್ಕಾಗಿ ಶುಭ ಹಾರೈಸಿದ್ದಾರೆ. ನಟಿ ಸಂಜನಾ ಅವರು ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವ ಮತ್ತೊಂದು ವಿಡಿಯೋವನ್ನು ಸಂಜನಾ ಹಂಚಿಕೊಂಡಿದ್ದು, ಅದು ಕೂಡಾ ಈಗ ವೈರಲ್ ಆಗುತ್ತಿದೆ. 

    7 ತಿಂಗಳು ಪ್ರೆಗ್ನೆಂಟ್​ ಸಂಜನಾ ಗಲ್ರಾನಿ ಮಗು ಯಾವಾಗ ಜನಿಸುತ್ತೆ ಗೊತ್ತಾ? ನಟಿಯ ವಿಡಿಯೋ ವೈರಲ್... 7 ತಿಂಗಳು ಪ್ರೆಗ್ನೆಂಟ್​ ಸಂಜನಾ ಗಲ್ರಾನಿ ಮಗು ಯಾವಾಗ ಜನಿಸುತ್ತೆ ಗೊತ್ತಾ? ನಟಿಯ ವಿಡಿಯೋ ವೈರಲ್... 7 ತಿಂಗಳು ಪ್ರೆಗ್ನೆಂಟ್​ ಸಂಜನಾ ಗಲ್ರಾನಿ ಮಗು ಯಾವಾಗ ಜನಿಸುತ್ತೆ ಗೊತ್ತಾ? ನಟಿಯ ವಿಡಿಯೋ ವೈರಲ್...

    ಒಬ್ಬರು ಕೈದಿ, ಮತ್ತೊಬ್ಬರು ಪೊಲೀಸ್! ಮೆಗಾ ಸಹೋದರರು ಒಟ್ಟಿಗೆ ಕಾಣಿಸಿಕೊಂಡ ವಿಡಿಯೋ ವೈರಲ್…

    ‘ಏಕ್ ಲವ್ ಯಾ’ ಸಿನಿಮಾ ನೋಡಿದ ಮಾಜಿ ಸಿಎಂ ಸಿದ್ದರಾಮಯ್ಯ! ಫೋಟೋಗಳು ವೈರಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts