More

    ಮಾಲ್ಡೀವ್ಸ್​ನಲ್ಲಿ ಪೂಜಾ ಹೆಗ್ಡೆ ಕುಟುಂಬ; ಹೇಗಿತ್ತು ನಟಿಯ ತಾಯಿಯ ಬರ್ತ್​ಡೇ ಸಂಭ್ರಮ?

    ದಕ್ಷಿಣ ಭಾರತದ ಬುಟ್ಟ ಬೊಮ್ಮಾ ನಟಿ ಪೂಜಾ ಹೆಗ್ಡೆ ಸದ್ಯ ಮೂರು ಭಾಷೆಯ ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ. ಒಂದೇ ವರ್ಷದಲ್ಲಿ ಅಂದರೆ 2022ರಲ್ಲಿ ಬರೋಬ್ಬರಿ 5 ಸಿನಿಮಾಗಳ ಬಿಡುಗಡೆಯ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಿದ್ದರೂ, ಬಿಡುವು ಮಾಡಿಕೊಂಡು ಅವರ ತಾಯಿಯ ಜೊತೆ ಮಾಲ್ಡೀವ್ಸ್​ನಲ್ಲಿ ಎಂಜಾಯ್​ ಮಾಡುಲು ಹೋಗಿದ್ದಾರೆ. ಅಂದಹಾಗೆ, ನಟಿ ಪೂಜಾ ಹೆಗ್ಡೆ ಅವರ ತಾಯಿಯ 60ನೇ ಹುಟ್ಟು ಹಬ್ಬ. ಹಾಗಾಗಿ, ಅಮ್ಮನ ಹುಟ್ಟುಹಬ್ಬವನ್ನು ಮಾಲ್ಡೀವ್ಸ್​ನಲ್ಲಿ ಆಚರಿಸುತ್ತಿದ್ದಾರೆ ನಟಿ ಪೂಜಾ. ಕುಟುಂಬದವರನ್ನು ಮಾತ್ರ ಮಾಲ್ಡೀವ್ಸ್​ಗೆ ಕರೆದುಕೊಂಡು ಹೋಗಿದ್ದಾರೆ ಬುಟ್ಟ ಬೊಮ್ಮಾ.
    ತಮ್ಮ ಕುಟುಂಬದ ಜೊತೆ ಮಾಲ್ಡೀವ್ಸ್​ನಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಅವರ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ನಟಿ ಪೂಜಾ ಹೆಗ್ಡೆ ಶೇರ್ ಮಾಡಿಕೊಂಡಿದ್ದಾರೆ. ಪುಜಾ ಅವರ ತಾಯಿಗೆ ಬುಟ್ಟ ಬೊಮ್ಮಾಳ ಅಭಿಮಾನಿಗಳು ಕೂಡಾ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ತಾಯಿಯ ಹುಟ್ಟು ಹಬ್ಬದ ಜೊತೆಗೆ ಮಾಲ್ಡೀವ್ಸ್​ನಲ್ಲಿ ತಾವು ಎಂಜಾಯ್ ಮಾಡಿದ ಸುಂದರ ಕ್ಷಣಗಳ ಫೋಟೋಗಳನ್ನು ಪೂಜಾ ಶೇರ್ ಮಾಡಿದ ಕೂಡಲೆ ಅವುಗಳಿಗೆ ಲಕ್ಷ ಲಕ್ಷ ಲೈಕ್ಸ್ ಮತ್ತು ಕಾಮೆಂಟ್​ಗಳು ಬಂದಿವೆ

    ಮಾಲ್ಡೀವ್ಸ್​ನಲ್ಲಿ ಪೂಜಾ ಹೆಗ್ಡೆ ಕುಟುಂಬ; ಹೇಗಿತ್ತು ನಟಿಯ ತಾಯಿಯ ಬರ್ತ್​ಡೇ ಸಂಭ್ರಮ? ಮಾಲ್ಡೀವ್ಸ್​ನಲ್ಲಿ ಪೂಜಾ ಹೆಗ್ಡೆ ಕುಟುಂಬ; ಹೇಗಿತ್ತು ನಟಿಯ ತಾಯಿಯ ಬರ್ತ್​ಡೇ ಸಂಭ್ರಮ? ಮಾಲ್ಡೀವ್ಸ್​ನಲ್ಲಿ ಪೂಜಾ ಹೆಗ್ಡೆ ಕುಟುಂಬ; ಹೇಗಿತ್ತು ನಟಿಯ ತಾಯಿಯ ಬರ್ತ್​ಡೇ ಸಂಭ್ರಮ? ಮಾಲ್ಡೀವ್ಸ್​ನಲ್ಲಿ ಪೂಜಾ ಹೆಗ್ಡೆ ಕುಟುಂಬ; ಹೇಗಿತ್ತು ನಟಿಯ ತಾಯಿಯ ಬರ್ತ್​ಡೇ ಸಂಭ್ರಮ? ಮಾಲ್ಡೀವ್ಸ್​ನಲ್ಲಿ ಪೂಜಾ ಹೆಗ್ಡೆ ಕುಟುಂಬ; ಹೇಗಿತ್ತು ನಟಿಯ ತಾಯಿಯ ಬರ್ತ್​ಡೇ ಸಂಭ್ರಮ?

    ಕವಿಯಾದ ರಕ್ಷಿತ್ ಶೆಟ್ಟಿ! ವೈರಲ್ ಟ್ವೀಟ್…

    ದೀಪಿಕಾ ಮೈಮಾಟಕ್ಕೆ ಕಂಗನಾ ‘ಕೆಂಗಣ್ಣು’: ಗೆಹ್ರಾಯಿಯಾಂ ಚಿತ್ರದ ಬಗ್ಗೆ ಟೀಕಾಸ್ತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts