More

    ಯುವತಿ ಮೇಲೆ ಗ್ಯಾಂಗ್​ರೇಪ್​, ನಾಲ್ವರು ಅಪ್ರಾಪ್ತ ವಯಸ್ಕರು ಸೇರಿ 8 ಮಂದಿ ಬಂಧನ..

    ತಮಿಳುನಾಡು: ದೇಶದಲ್ಲಿ ಮಹಿಳಾ ದೌರ್ಜನ್ಯ ಮುಂದುವರಿದಿದ್ದು, ಪುಂಡರ ಗುಂಪಿನ ವಿಕೃತ ಕಾಮಕ್ಕೆ ಯುವತಿಯೊಬ್ಬಳು ಈಡಾಗಿ ಸಂತ್ರಸ್ತೆಯಾಗಿದ್ದಾಳೆ. ಕೊನೆಗೂ ಈ ಕಾಮುಕರು ಬಂಧನಕ್ಕೆ ಒಳಗಾಗಿದ್ದಾರೆ.

    ತಮಿಳುನಾಡಿನಲ್ಲಿ 22ರ ದಲಿತ ಯುವತಿಯೊಬ್ಬಳನ್ನು ನಾಲ್ವರು ಅಪ್ರಾಪ್ತ ವಯಸ್ಕರು ಸೇರಿ 8 ಮಂದಿನ ಕೆಲವು ತಿಂಗಳಿನಿಂದ ಗ್ಯಾಂಗ್​ರೇಪ್ ನಡೆಸುತ್ತಿದ್ದರು. ಮಾತ್ರವಲ್ಲ, ಅದನ್ನು ವಿಡಿಯೋ ಮಾಡಿಕೊಂಡು, ಸೋಷಿಯಲ್ ಮೀಡಿಯಾಗಳಲ್ಲಿ ಹಾಕುವುದಾಗಿ ಬೆದರಿಸಿ ಮತ್ತೆ ಮತ್ತೆ ದೌರ್ಜನ್ಯ ಎಸಗಿದ್ದಾರೆ.

    ಈ ಸಂಬಂಧದ ದೂರಿನ ಮೇರೆಗೆ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರ ವಿರುದ್ಧ ಐಟಿ ಕಾಯ್ದೆ, ಎಸ್​ಸಿ-ಎಸ್​ಟಿ ಕಾಯ್ದೆ ಅನ್ವಯವೂ ಪ್ರಕರಣ ದಾಖಲಿಸಿಕೊಂಡು ಅತ್ಯಾಚಾರ ಕೇಸ್ ಹಾಕಿ ಎಫ್​ಐಆರ್ ದಾಖಲು ಮಾಡಿಕೊಂಡಿದ್ದಾರೆ.

    ಮಾಜಿ ಸಿಎಂ ಎಚ್​ಡಿಕೆ ಬಳಿಗೆ ಆಯುಷ್​-ದಂತ ವೈದ್ಯರ ದಂಡು; ಕಾರಣವಿದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts