More

    ಕಾಕ್ರಪರ್ ಪರಮಾಣು ವಿದ್ಯುತ್ ಸ್ಥಾವರ-3 ರ ಸಾಧನೆ : ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ

    ನವದೆಹಲಿ: ಗುಜರಾತ್‌ನ ಕಾಕ್ರಪರ್ ಪರಮಾಣು ವಿದ್ಯುತ್ ಸ್ಥಾವರ -3 ಯಶಸ್ವಿ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಪರಮಾಣು ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ,
    ಈ ಕುರಿತು ಟ್ವೀಟ್ ಮಾಡಿರುವ ಅವರು ದೇಸಿ ರಿಯಾಕ್ಟರ್ ‘ಮೇಕ್ ಇನ್ ಇಂಡಿಯಾ’ ಅಥವಾ ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಒಂದು ಅದ್ಭುತ ಉದಾಹರಣೆಯಾಗಿದೆ ಎಂದು ಹೇಳಿದರು.
    ಗುಜರಾತ್‌ನ 700 ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಯಶಸ್ವಿ ಸಾಧನೆಯಾಗಿದೆ. ಅಂದರೆ ಇದು ರಿಯಾಕ್ಟರ್‌ನ ಸಾಮಾನ್ಯ ಕಾರ್ಯಾಚರಣಾ ಸ್ಥಿತಿಯನ್ನು ತಲುಪಿದೆ. ಸ್ಥಾವರ ಈಗ ವಿದ್ಯುತ್ ಉತ್ಪಾದಿಸಲು ಮುಂದಾಗಿದೆ ಎಂಬುದನ್ನು ಎಂದು ಇದು ಸೂಚಿಸುತ್ತದೆ.

    ಇದನ್ನೂ ಓದಿ: ರಾಜೌರಿ: ಉಗ್ರರ ಅಡಗುದಾಣ ಧ್ವಂಸ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

    “ಕಾಕ್ರಪರ್ ಪರಮಾಣು ವಿದ್ಯುತ್ ಸ್ಥಾವರ -3 ರ ಯಶಸ್ವಿ ಸಾಧನೆಗೆ ನಮ್ಮ ಪರಮಾಣು ವಿಜ್ಞಾನಿಗಳಿಗೆ ಅಭಿನಂದನೆಗಳು. ದೇಶೀಯವಾಗಿ ವಿನ್ಯಾಸಗೊಳಿಸಲಾದ 700 ಮೆಗಾವ್ಯಾಟ್ ಕೆಎಪಿಪಿ -3 ರಿಯಾಕ್ಟರ್ ಮೇಕ್ ಇನ್ ಇಂಡಿಯಾದ ಒಂದು ಅದ್ಭುತ ಉದಾಹರಣೆಯಾಗಿದೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರಲ್ಲದೆ ಇದು ಭವಿಷ್ಯದ ಇಂತಹ ಅನೇಕ ಸಾಧನೆಗಳಿಗೆ ದಾರಿದೀಪವಾಗಲಿದೆ ಎಂದಿದ್ದಾರೆ.

    ‘ಸರಳ ಬರ್ತಡೆ ಪಾರ್ಟಿಯ ಸಂಭ್ರಮದ ಆ ದಿನಗಳು’ ನೆನಪಿನಾಳಕ್ಕಿಳಿದಿದ್ದಾರೆ ನಟಿ ರವೀನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts