‘ಸರಳ ಬರ್ತಡೆ ಪಾರ್ಟಿಯ ಸಂಭ್ರಮದ ಆ ದಿನಗಳು’ ನೆನಪಿನಾಳಕ್ಕಿಳಿದಿದ್ದಾರೆ ನಟಿ ರವೀನಾ

ನವದೆಹಲಿ: ಖ್ಯಾತ ನಟಿ ರವೀನಾ ಟೆಂಡನ್ ಆಗಾಗ ನೆನಪಿನಾಳಕ್ಕಿಳಿಯುತ್ತಾರೆ. ಸಾಮಾಜಿಕ ಜಾಲತಾಣದಲ್ಲಿನ ಅವರ ಪೋಸ್ಟ್​​ಗಳೇ ಇದಕ್ಕೆ ಸಾಕ್ಷಿ. ಸದ್ಯ ಅವರು ತಮ್ಮ ಬಾಲ್ಯದ ಹುಟ್ಟುಹಬ್ಬದ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ನೆನಪಿನ ದೋಣಿಯಲ್ಲಿ ಪಯಣಿಸಿ ಸಂಭ್ರಮ ಹಂಚಿಕೊಂಡಿದ್ದಾರೆ. “ಬಾಲ್ಯದ ದಿನಗಳ ಸರಳ ಹುಟ್ಟುಹಬ್ಬದ ಸಂಭ್ರಮ, ಪಾರ್ಟಿ, ಪಾರ್ಸೆಲ್, ಚಟ್ನಿ ಸ್ಯಾಂಡ್‌ವಿಚ್‌ಗಳು, ಕೇಕ್ ತಯಾರಿಸುವ ಕ್ಷಣಗಳು, ತಾಯಿ ಮತ್ತು ಎಲ್ಲರೊಂದಿಗೆ ಆಚರಿಸಿಕೊಂಡ ಸಂಭ್ರಮದ ಹುಟ್ಟು ಹಬ್ಬದ ಕ್ಷಣಗಳು” ಎಂದು ನೆನಪನ್ನು ಮೆಲುಕು ಹಾಕಿದ್ದಾರೆ. ಚಿತ್ರದಲ್ಲಿ 3 ವರ್ಷದ ಪುಟ್ಟ … Continue reading ‘ಸರಳ ಬರ್ತಡೆ ಪಾರ್ಟಿಯ ಸಂಭ್ರಮದ ಆ ದಿನಗಳು’ ನೆನಪಿನಾಳಕ್ಕಿಳಿದಿದ್ದಾರೆ ನಟಿ ರವೀನಾ