More

    ಪಣೋಲಿಬೈಲಲ್ಲಿ ಮೊದಲ ದಿನವೇ 573 ಅಗೇಲು ಸೇವೆ

    ಬಂಟ್ವಾಳ: ಪಣೋಲಿಬೈಲು ಕ್ಷೇತ್ರದಲ್ಲಿ ಕರೊನಾ ಲಾಕ್‌ಡೌನ್ ಹಿನ್ನೆಲೆ ಸ್ಥಗಿತಗೊಂಡಿದ್ದ ಅಗೇಲು ಸೇವೆ ಮಂಗಳವಾರ ಪುನರಾರಂಭಗೊಂಡಿದ್ದು, ಮೊದಲ ದಿನವೇ 573 ಅಗೇಲು ಸಲ್ಲಿಕೆಯಾಗಿದೆ. ಸಾಯಂಕಾಲ 3 ಗಂಟೆ ಒಳಗಾಗಿ ಭಕ್ತರಿಗೆ ಪ್ರಸಾದ ವಿತರಿಸಲಾಗಿದೆ. ಪಣೋಲಿಬೈಲು ಕ್ಷೇತ್ರದಲ್ಲಿ ಮಂಗಳವಾರ, ಶುಕ್ರವಾರ, ಭಾನುವಾರ ನಡೆಯುತ್ತಿದ್ದ ಅಗೇಲು ಹಾಗೂ ಕೋಲ ಸೇವೆ ಕಳೆದ 6 ತಿಂಗಳ ಕಾಲ ಸ್ಥಗಿತಗೊಂಡಿತ್ತು. ಸೆ.4ರಂದು ಕ್ಷೇತ್ರದಲ್ಲಿ ಕೋಲ ಸೇವೆ ಆರಂಭಗೊಂಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts