ಸಿದ್ದಾಪುರ: ಸಮೀಪದ ಬೆನ್ನೂರಲ್ಲಿ ಶುಕ್ರವಾರ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ನಿಮಿತ್ತ ಕುಂಭ -ಕಳಸ ಮೆರವಣಿಗೆ ಜರುಗಿತು.
ಇದನ್ನೂ ಓದಿ: ತೆರೆ ಮಹೋತ್ಸವಕ್ಕೆ ವಿಶೇಷ ಪೂಜೆಗಳು ಇಂದಿನಿಂದ
ಬೆಳಗ್ಗೆ ಶ್ರೀ ಕಲ್ಲೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಸಹಸ್ರರು ಭಕ್ತರು ಪಾಲ್ಗೊಂಡಿದ್ದರು.