More

    ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಕರಣ; ಶಂಕಿತರ ಫೋಟೋ ಬಿಡುಗಡೆ ಮಾಡಿದ NIA! ಇಲ್ಲಿದೆ ಸಂಪೂರ್ಣ ವಿವರ

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎನ್​ಐಎ ಅಧಿಕಾರಿಗಳು (NIA) ಓರ್ವ ಆರೋಪಿಯನ್ನು ಬಂಧಿಸಿದ್ದರು. ಅರೆಸ್ಟ್​ ಆದವನನ್ನು ಮುಜಮ್ಮಿಲ್ ಶರೀಫ್ ಎಂದು ಗುರುತಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಶಂಕಿತರ ಫೋಟೋ ಬಿಡುಗಡೆಗೊಳಿಸಿದ NIA, ಆರೋಪಿಗಳನ್ನು ಹುಡುಕಿಕೊಟ್ಟವರಿಗೆ ಭರ್ಜರಿ ನಗದು ಬಹುಮಾನ ಘೋಷಣೆ ಮಾಡಿದೆ.

    ಇದನ್ನೂ ಓದಿ: ಕೇವಲ 8 ತಿಂಗಳಲ್ಲಿ ಷೇರುಗಳ ಬೆಲೆ ರೂ. 75ರಿಂದ 850ಕ್ಕೆ: 1000% ಲಾಭದೊಂದಿಗೆ ಹೂಡಿಕೆದಾರರಿಗೆ ಶ್ರೀಮಂತಿಕೆ

    ಬುಧವಾರ ಮೂರು ರಾಜ್ಯಗಳ ಅನೇಕ ಸ್ಥಳಗಳಲ್ಲಿ ಭಾರಿ ದಾಳಿ ನಡೆಸಿದ್ದ ನಂತರ ಪ್ರಮುಖ ಸಂಚುಕೋರನನ್ನು ಎನ್​ಐಎ ತಂಡ ಬಂಧಿಸಿತು. ರಾಜ್ಯದಲ್ಲಿ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ಅಧಿಕಾರಿಗಳು ಬಿರುಸಿನ ಕಾರ್ಯಾಚರಣೆ ನಡೆಸಿದ್ದರು. ಸ್ಫೋಟವನ್ನು ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಹುಸೇನ್‌ ಎಂದು ಎನ್​ಐಎ ಮೊದಲು ಗುರುತಿಸಿತ್ತು.

    ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಕರಣ; ಶಂಕಿತರ ಫೋಟೋ ಬಿಡುಗಡೆ ಮಾಡಿದ NIA! ಇಲ್ಲಿದೆ ಸಂಪೂರ್ಣ ವಿವರ

    ಇದೀಗ ಶಂಕಿತರ ಫೋಟೋ ಮತ್ತು ಅವರ ವಿವರಗಳನ್ನು ಸ್ಪಷ್ಟವಾಗಿ ಬಿಡುಗಡೆಗೊಳಿಸಿರುವ ಎನ್​ಐಎ, ವಾಟೆಂಡ್ ಲಿಸ್ಟ್​ನಲ್ಲಿರುವವರನ್ನು ಹುಡುಕಿಕೊಟ್ಟವರಿಗೆ 10,00,000 ಲಕ್ಷ ರೂ. ನಗದು ಹಣವನ್ನು ಬಹುಮಾನವಾಗಿ ಘೋಷಣೆ ಮಾಡಿದೆ,(ಏಜೆನ್ಸೀಸ್).

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts