ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿ ಪ್ರಾರಂಭವಾದ ಮೊದಲ ಪಂದ್ಯದಿಂದ ನಿನ್ನೆ (ಮಾ.27) ನಡೆದ ಸನ್​ರೈಸರ್ಸ್​ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದವರೆಗೆ ಎಲ್ಲಾ ಮ್ಯಾಚ್​ಗಳೂ ಸಿಕ್ಕಾಪಟ್ಟೆ ರೋಚಕವಾಗಿ ಮೂಡಿಬರುತ್ತಿವೆ. ಸ್ಟೇಡಿಯಂನಲ್ಲಿ ಪಂದ್ಯ ಶುರುವಾಗುವ ಒಂದೆರೆಡು ಗಂಟೆಯ ಮುನ್ನವೇ ವೀಕ್ಷಣೆಗೆ ಕಾದು ಕೂರುವ ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ತಮ್ಮ ತಂಡದ ಗೆಲುವಿಗಾಗಿ ಕಾಯುತ್ತಿರುತ್ತಾರೆ. ಇದನ್ನೂ ಓದಿ: ಟಾಟಾ, ಅದಾನಿ, ಅಂಬಾನಿ ಸಮೂಹವಲ್ಲ; ದಲಾಲ್ ಸ್ಟ್ರೀಟ್‌ನಲ್ಲಿ ಹೂಡಿಕೆದಾರರಿಗೆ ಈ ಗ್ರೂಪ್​ನ ಕಂಪನಿಗಳು ಅಚ್ಚುಮೆಚ್ಚು… ಅದರಲ್ಲೂ … Continue reading ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು