More

    ಪಿನ್​ಪಾಯಿಂಟ್ ಸ್ಟ್ರೈಕ್ ಫೇಕ್​ – ಡಿಜಿಎಂಒ ಸ್ಪಷ್ಟೀಕರಣ

    ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸುತ್ತಿದೆ ಎನ್ನಲಾದ ಕಾರ್ಯಾಚರಣೆಯ ಸುದ್ದಿಗಳು ಫೇಕ್ ಎಂದು ಭಾರತೀಯ ಸೇನೆಯ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ಪರಮ್​ಜಿತ್ ಸಿಂಗ್​ ಗುರುವಾರ ಸ್ಪಷ್ಟಪಡಿಸಿದ್ದಾರೆ.

    ಪಿಒಕೆ ವ್ಯಾಪ್ತಿಯಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸೇನೆ ಯಾವುದೇ ಕಾರ್ಯಾಚರಣೆ ನಡೆಸಿಲ್ಲ. ಇದಕ್ಕೆ ಸಂಬಂಧಿಸಿದ ವರದಿಗಳೆಲ್ಲವೂ ಸುಳ್ಳು. ಅದನ್ನು ಯಾರೂ ನಂಬಬಾರದು ಎಂದು ಅವರು ಕೇಳಿಕೊಂಡಿದ್ದಾರೆ.

    ಇದನ್ನೂ ಓದಿ: VIDEO|ಜಸ್ಟ್ ಮಿಸ್​.. ಇಲ್ಲಾಂದ್ರೆ 8 ಅಡಿ ಉದ್ದದ ಕಾಂಕ್ರೀಟ್ ಸ್ಲ್ಯಾಬ್ ತಲೆಮೇಲೆ ಬೀಳ್ತಾ ಇತ್ತು !

    ಇದಕ್ಕೂ ಮೊದಲು, ಸೇನಾ/ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಭಾರತೀಯ ಸೇನೆ ಪಿಒಕೆ ಭಾಗದಲ್ಲಿರುವ ಟೆರರ್​ಲಾಂಚ್ ಪ್ಯಾಡ್ ಮೇಲೆ ಕೇಂದ್ರೀಕೃತವಾಗಿ ದಾಳಿ ನಡೆಸುತ್ತಿದೆ ಎಂಬ ವರದಿ ಸದ್ದು ಮಾಡಿತ್ತು. (ಏಜೆನ್ಸೀಸ್)

    ಪಿಒಕೆಯೊಳಗೆ ಭಾರತ ಈಗ ನಡೆಸ್ತಿರೋದು ಸರ್ಜಿಕಲ್ ಸ್ಟ್ರೈಕ್ ಅಲ್ಲ, ಪಿನ್​ಪಾಯಿಂಟ್ ಸ್ಟ್ರೈಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts