More

    VIDEO: ಇಲ್ಲಿದೆ ಚೆಸ್​​​ ಬೋರ್ಡ್​​ನಂತೆ ಚಿತ್ರಿಸಲಾದ ಆಕರ್ಷಕ ಸೇತುವೆ!

    ಚೆನ್ನೈ: ಚೆಸ್​​ನಂತೆ ಚಿತ್ರಿಸಲಾಗಿರುವ ಈ ಆಕರ್ಷಕ ಸೇತುವೆ ವಿದೇಶದಲ್ಲಿದೆಯೇ ಎಂದು ಊಹಿಸಿದರೆ ಖಂಡಿತ ಇಲ್ಲ. ಇದು ನಮ್ಮ ದೇಶದ ನೆರೆಯ ರಾಜ್ಯದಲ್ಲೇ ಇದೆ.ಚೆಸ್​​ ರಾಜಧಾನಿ ಎಂದೇ ಕರೆಯಲ್ಪಡುವ ಚೆನ್ನೈನಲ್ಲಿ ಚೆಸ್​ ಮಾದರಿಯಲ್ಲೇ ಸೇತುವೆಯನ್ನು ಚಿತ್ರಿಸಲಾಗಿರುವುದು ಇದೀಗ ಭಾರೀ ಗಮನ ಸೆಳೆಯುತ್ತಿದೆ.

    ಮಹಾಬಲಿಪುರಂನಲ್ಲಿ ಜುಲೈ 28ರಂದು ಚೆಸ್​ ಒಲಂಪಿಯಾಡ್​ ಆರಂಭವಾಗುವ ಹಿನ್ನಲೆಯಲ್ಲಿ ಇಲ್ಲಿನ ನಾಪಿಯರ್​ ಸೇತುವೆಯನ್ನು ಸಂಪೂರ್ಣವಾಗಿ ಚೆಸ್​ನಂತೆ ಚಿತ್ರಿಸಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

    ಐಎಎಸ್​ ಅಧಿಕಾರಿ ಸುಪ್ರಿಯಾ ಸಾಹೋ ಅವರು ಈ ಸೇತುವೆ ಮೇಲೆ ಪ್ರಯಾಣ ಬೆಳಸಿದ ವೇಳೆ ವಿಡಿಯೋ ಚಿತ್ರಿಸಿದ್ದು, 202ರ ಗ್ಯ್ರಾಂಡ್ ಒಲಂಪಿಯಾಡ್​ ಎಂಬ ಶೀರ್ಷಿಕೆಯೊಂದಿಗೆ ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

    ರಾಜ್ಯದಲ್ಲಿ ಹೆಚ್ಚಿದ ಕೋವಿಡ್ ಮೂವರ ಸಾವು, 1,374 ಮಂದಿಗೆ ಸೋಂಕು,ಸಕ್ರಿಯ ಪ್ರಕರಣಗಳ ಸಂಖ್ಯೆ 7286ಕ್ಕೆ ಏರಿಕೆ!

    ಎಸಿಬಿ‌ ಮುಚ್ಚಿ ಲೋಕಾಯುಕ್ತ ಬಲವರ್ಧನೆಗೆ ಕಾಲಾವಕಾಶವಿದೆ: ಬಿಜೆಪಿ ಪ್ರಧಾನ‌ ಕಾರ್ಯದರ್ಶಿ ಎನ್.ರವಿಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts