More

    ಸಾಹಿತ್ಯ ಭಂಡಾರದ ಕೀರ್ತಿಶೇಷ ಮ. ಅನಂತಮೂರ್ತಿ ಪುಣ್ಯ ಸ್ಮರಣೆ: ಹಲವು ಕೃತಿ ಬಿಡುಗಡೆ

    ಹುಬ್ಬಳ್ಳಿ: ಹುಬ್ಬಳ್ಳಿ ಸಾಹಿತ್ಯ ಭಂಡಾರದ ಕೀರ್ತಿಶೇಷ ಮ. ಅನಂತಮೂರ್ತಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ನಗರದ ಸ್ವಾತಿ ಹೊಟೇಲ್​ನಲ್ಲಿ ಗುರುವಾರ ನಡೆಯಿತು.

    ಪರಿಸರ ಬರಹಗಾರ ಶಿವಾನಂ‌ದ‌ ಕಳವೆ ಅವರ ಕಾಡುತೋಟ, ನಿವೃತ್ತ ಪೋಲಿಸ್ ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ ಅವರ ಯಾವ ಕಷ್ಟವೂ ಶಾಶ್ವತವಲ್ಲ, ಡಾ. ಕೆ.ಎಸ್. ನಾರಾಯಣಾಚಾರ್ಯ ಅವರ ಆಚಾರ್ಯ ಚಾಣಕ್ಯ, ವಿಜಯವಾಣಿ ಅಂಕಣಕಾರ ಪ್ರೇಮಶೇಖರ ಅವರ ಅಸಹಿಷ್ಞುತಾ ನೌಟಂಕಿ ಹಾಗೂ ಪಂಡಿತ ಎಸಗಿದ ಪ್ರಮಾದಗಳು ಕೃತಿ ಬಿಡುಗಡೆ ಮಾಡಲಾಯಿತು.

    ಡಾ. ಡಿ. ಎಸ್. ಕರ್ಕಿ ಸಾಹಿತ್ಯ ವೇದಿಕೆ ಹಾಗೂ ಸಾಹಿತ್ಯ ಪ್ರಕಾಶನ ಸಂಘಟಿಸಿತ್ತು. ಸಾಹಿತ್ಯ ಪ್ರಕಾಶನದ‌ ಎಂ.ಎ. ಸುಬ್ರಹ್ಮಣ್ಯ, ಕೆಎಲ್ ಇ ಧ್ವನಿಯ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ಇದ್ದರು.

    ಉಪೇಂದ್ರ ನಿರ್ದೇಶನದಲ್ಲಿ ‘ದಿಗ್ಗಜರು 2’!; ನಾಯಕರಾಗಿ ಸುದೀಪ್​, ದರ್ಶನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts