ಅಭಿಮಾನಿಗಳಿಗೆಂದು ಕೈಯಲ್ಲಿ ರೆಡ್ ರೋಸ್ ಹಿಡಿದ ಕರಾವಳಿ ಬೆಡಗಿ ಕೃತಿ ಶೆಟ್ಟಿ; ಕಾರಣ ಗೊತ್ತಾ?

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ, ಸೆಲೆಬ್ರಿಟಿಗಳ ಕ್ರೇಜ್ ಎಷ್ಟು ಎಂದು ತಿಳಿದುಕೊಳ್ಳಬೇಕು ಅಂದರೆ ಅವರ ಸೋಶಿಯಲ್ ಮೀಡಿಯಾದಲ್ಲಿನ ಅನುಯಾಯಗಳ ಸಂಖ್ಯೆ ನೋಡಿದರೆ ಸಾಕು ಎಂಬಂತೆ ಆಗಿದೆ. ಹೌದು, ಎಷ್ಟು ಹೆಚ್ಚು ಫಾಲೋವರ್ಸ್ ಇದ್ದರೆ ಆ ನಟನಟಿಗೆ ಅಷ್ಟು ಅಭಿಮಾನಿಗಳು ಮತ್ತು ಕ್ರೇಜ್ ಇದೆ ಎಂದರ್ಥ. ಅದರಲ್ಲಿಯೂ, ತಮ್ಮ ನೆಚ್ಚಿನ ನಟ ಹಾಗೂ ನಟಿಯರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವುದು ಬಳಿಕ ಅವರ ಹೊಸ ಅಥವಾ ಇತ್ತೀಚಿನ ಅಪ್​ಡೇಟ್​ಗಳನ್ನು ಪಡೆಯುವುದು ಯುವ ಜನತೆಗೆ ಒಂದು ಹವ್ಯಾಸದಂತೆ ಆಗಿಬಿಟ್ಟಿದೆ.
ಇದರಿಂದಲೇ, ಸೆಲೆಬ್ರಿಟಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ಫಾಲೋವರ್ಸ್​ಗಳನ್ನು ಪಡೆಯಲು ಸಿಕ್ಕಾಪಟ್ಟೆ ಪ್ರಯತ್ನಿಸುತ್ತಿದ್ದಾರೆ. ಅದರಲ್ಲಿಯೂ, ಒಂದು ಕಡೆ ಕೇವಲ ತಮ್ಮ ಖಾಸಗಿ ಜೀವನದ ಹಾಗೂ ವೃತ್ತಿಪರ ಕೆಲಸಗಳಿಗೆ ಸಂಬಂಧ ಪಟ್ಟ ಹೊಸ ಹೊಸ ಅಪ್​ಡೇಟ್​ಗಳನ್ನು ಅಭಿಮಾನಿಗಳ ಜತೆಗೆ ಹಂಚಿಕೊಳ್ಳುವುದು ಅಲ್ಲದೇ ಅದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೈ ತುಂಬಾ ದುಡ್ಡು ಸಹ ಮಾಡುತ್ತಿದ್ದಾರೆ. ಸದ್ಯ, ಹೀಗೆ ತಮ್ಮ ಫಾಲೋವರ್ಸ್​ಗಳನ್ನು ಹೆಚ್ಚಿಸಿಕೊಂಡು ಮುನ್ನುಗ್ಗುತ್ತಿರುವವರ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಟಿ ಕೃತಿ ಶೆಟ್ಟಿ ಕೂಡಾ ಒಂದಾಗಿದ್ದಾರೆ.
ಅಂದಹಾಗೆ, ಕೈತಿ ಶೆಟ್ಟಿ ಅವರು ಈಗ ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 3 ಮಿಲಿಯನ್ ಫಾಲೋವರ್ಸ್​ಗಳನ್ನು ಪಡೆದಿದ್ದಾರೆ. ಅಂದರೆ, ಹೆಚ್ಚು ಕಡಿಮೆ 30 ಲಕ್ಷ ಅನುಯಾಯಿಗಳನ್ನು ಇನ್​ಸ್ಟಾಗ್ರಾಂನಲ್ಲಿ ಗಿಟ್ಟಿಸಿಕೊಂಡಿದ್ದಾರೆ. ಈ ವಿಷಯವನ್ನು ಕೈಯಲ್ಲಿ ರೆಡ್ ರೋಸ್ ಹಿಡಿದು ಅಭಿಮಾನಿಗಳಿಗೆ ”3 ಮಿಲಿಯನ್ ಫ್ಯಾಮಿಲಿ, #LoveYouAll”, ಎಂದು ಹೇಳುತ್ತಾ ಧನ್ಯವಾದಗಳನ್ನು ತಿಳಿಸಿದ್ದಾರೆ ಕೃತಿ. ನಟಿಯ ಈ ಪೋಟೋ ಪೋಸ್ಟ್​ಗೆ ಬರೋಬ್ಬರಿ 6.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಹರಿದುಬಂದಿವೆ. ಜತೆಗೆ, ನಟಿಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನು, ಅತ್ಯಂತ ಕಡಿಮೆ ಸಮಯದಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್​ಗಳನ್ನು ಪಡೆದಿರುವ ನಟಿಯರ ಪಟ್ಟಿಯಲ್ಲಿ ಕೈತಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.
ಕಾರಣ, ನಟಿ ರಶ್ಮಿಕಾ ಮಂದಣ್ಣ ಅಥವಾ ಬೇರೆ ಬೇರೆ ನಟಿಯರಿಗೆ ಮಿಲಿಯನ್ ಗಟ್ಟಲೆ ಫಾಲೋವರ್ಸ್​ಗಳನ್ನು ಪಡೆಯಲು ಆರಂಭದಲ್ಲಿ ಹೆಚ್ಚು ಕಡಿಮೆ ಅವರು 10 ರಿಂದ 12 ಸಿನಿಮಾಗಳಲ್ಲಿ ನಟಿಸಬೇಕಿತ್ತು. ಆದರೆ, ಕೃತಿ ಶೆಟ್ಟಿ ಅವರು ಇಲ್ಲಿಯವರೆಗೆ ಕೇವಲ ಒಂದು ಹಿಂದಿ ಸಿನಿಮಾದಲ್ಲಿ ಮತ್ತು ಮೂರು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಕೈಯಲ್ಲಿ 5 ರಿಂದ 6 ಸಿನಿಮಾ ಆಫರ್​ಗಳನ್ನು ಹೊಂದಿದ್ದಾರೆ. ಹೀಗಾಗಿ, 18 ವರ್ಷಗಳ ಈ ಗುಳಿ ಕೆನ್ನೆಯ ಕರಾವಳಿ ಸುಂದರಿಗೆ ಈಗಲೇ 3 ಮಿಲಿಯನ್ ಫಾಲೋವರ್ಸ್ ಅಂದರೆ, ಮುಂದೆ ಈ ನಟಿಗೆ ಅದೆಷ್ಟು ಬೇಡಿಕೆ ಹೆಚ್ಚಾಗ ಬಹುದು ಎಂದು ಊಹಿಸಲು ಕಷ್ಟ ಎಂದು ಹೇಳಬೇಕು
 
 
 
 
 
View this post on Instagram
 
 
 
 
 
 
 
 
 
 
 

A post shared by Krithi Shetty (@krithi.shetty_official)

blank

Contents
ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ, ಸೆಲೆಬ್ರಿಟಿಗಳ ಕ್ರೇಜ್ ಎಷ್ಟು ಎಂದು ತಿಳಿದುಕೊಳ್ಳಬೇಕು ಅಂದರೆ ಅವರ ಸೋಶಿಯಲ್ ಮೀಡಿಯಾದಲ್ಲಿನ ಅನುಯಾಯಗಳ ಸಂಖ್ಯೆ ನೋಡಿದರೆ ಸಾಕು ಎಂಬಂತೆ ಆಗಿದೆ. ಹೌದು, ಎಷ್ಟು ಹೆಚ್ಚು ಫಾಲೋವರ್ಸ್ ಇದ್ದರೆ ಆ ನಟ–ನಟಿಗೆ ಅಷ್ಟು ಅಭಿಮಾನಿಗಳು ಮತ್ತು ಕ್ರೇಜ್ ಇದೆ ಎಂದರ್ಥ. ಅದರಲ್ಲಿಯೂ, ತಮ್ಮ ನೆಚ್ಚಿನ ನಟ ಹಾಗೂ ನಟಿಯರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವುದು ಬಳಿಕ ಅವರ ಹೊಸ ಅಥವಾ ಇತ್ತೀಚಿನ ಅಪ್​ಡೇಟ್​ಗಳನ್ನು ಪಡೆಯುವುದು ಯುವ ಜನತೆಗೆ ಒಂದು ಹವ್ಯಾಸದಂತೆ ಆಗಿಬಿಟ್ಟಿದೆ.ಇದರಿಂದಲೇ, ಸೆಲೆಬ್ರಿಟಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ಫಾಲೋವರ್ಸ್​ಗಳನ್ನು ಪಡೆಯಲು ಸಿಕ್ಕಾಪಟ್ಟೆ ಪ್ರಯತ್ನಿಸುತ್ತಿದ್ದಾರೆ. ಅದರಲ್ಲಿಯೂ, ಒಂದು ಕಡೆ ಕೇವಲ ತಮ್ಮ ಖಾಸಗಿ ಜೀವನದ ಹಾಗೂ ವೃತ್ತಿಪರ ಕೆಲಸಗಳಿಗೆ ಸಂಬಂಧ ಪಟ್ಟ ಹೊಸ ಹೊಸ ಅಪ್​ಡೇಟ್​ಗಳನ್ನು ಅಭಿಮಾನಿಗಳ ಜತೆಗೆ ಹಂಚಿಕೊಳ್ಳುವುದು ಅಲ್ಲದೇ ಅದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೈ ತುಂಬಾ ದುಡ್ಡು ಸಹ ಮಾಡುತ್ತಿದ್ದಾರೆ. ಸದ್ಯ, ಹೀಗೆ ತಮ್ಮ ಫಾಲೋವರ್ಸ್​ಗಳನ್ನು ಹೆಚ್ಚಿಸಿಕೊಂಡು ಮುನ್ನುಗ್ಗುತ್ತಿರುವವರ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಟಿ ಕೃತಿ ಶೆಟ್ಟಿ ಕೂಡಾ ಒಂದಾಗಿದ್ದಾರೆ.ಅಂದಹಾಗೆ, ಕೈತಿ ಶೆಟ್ಟಿ ಅವರು ಈಗ ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 3 ಮಿಲಿಯನ್ ಫಾಲೋವರ್ಸ್​ಗಳನ್ನು ಪಡೆದಿದ್ದಾರೆ. ಅಂದರೆ, ಹೆಚ್ಚು ಕಡಿಮೆ 30 ಲಕ್ಷ ಅನುಯಾಯಿಗಳನ್ನು ಇನ್​ಸ್ಟಾಗ್ರಾಂನಲ್ಲಿ ಗಿಟ್ಟಿಸಿಕೊಂಡಿದ್ದಾರೆ. ಈ ವಿಷಯವನ್ನು ಕೈಯಲ್ಲಿ ರೆಡ್ ರೋಸ್ ಹಿಡಿದು ಅಭಿಮಾನಿಗಳಿಗೆ ”3 ಮಿಲಿಯನ್ ಫ್ಯಾಮಿಲಿ, #LoveYouAll”, ಎಂದು ಹೇಳುತ್ತಾ ಧನ್ಯವಾದಗಳನ್ನು ತಿಳಿಸಿದ್ದಾರೆ ಕೃತಿ. ನಟಿಯ ಈ ಪೋಟೋ ಪೋಸ್ಟ್​ಗೆ ಬರೋಬ್ಬರಿ 6.5 ಲಕ್ಷಕ್ಕೂ ಹೆಚ್ಚು ಲೈಕ್ಸ್ ಹರಿದುಬಂದಿವೆ. ಜತೆಗೆ, ನಟಿಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನು, ಅತ್ಯಂತ ಕಡಿಮೆ ಸಮಯದಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್​ಗಳನ್ನು ಪಡೆದಿರುವ ನಟಿಯರ ಪಟ್ಟಿಯಲ್ಲಿ ಕೈತಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.ಕಾರಣ, ನಟಿ ರಶ್ಮಿಕಾ ಮಂದಣ್ಣ ಅಥವಾ ಬೇರೆ ಬೇರೆ ನಟಿಯರಿಗೆ ಮಿಲಿಯನ್ ಗಟ್ಟಲೆ ಫಾಲೋವರ್ಸ್​ಗಳನ್ನು ಪಡೆಯಲು ಆರಂಭದಲ್ಲಿ ಹೆಚ್ಚು ಕಡಿಮೆ ಅವರು 10 ರಿಂದ 12 ಸಿನಿಮಾಗಳಲ್ಲಿ ನಟಿಸಬೇಕಿತ್ತು. ಆದರೆ, ಕೃತಿ ಶೆಟ್ಟಿ ಅವರು ಇಲ್ಲಿಯವರೆಗೆ ಕೇವಲ ಒಂದು ಹಿಂದಿ ಸಿನಿಮಾದಲ್ಲಿ ಮತ್ತು ಮೂರು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಕೈಯಲ್ಲಿ 5 ರಿಂದ 6 ಸಿನಿಮಾ ಆಫರ್​ಗಳನ್ನು ಹೊಂದಿದ್ದಾರೆ. ಹೀಗಾಗಿ, 18 ವರ್ಷಗಳ ಈ ಗುಳಿ ಕೆನ್ನೆಯ ಕರಾವಳಿ ಸುಂದರಿಗೆ ಈಗಲೇ 3 ಮಿಲಿಯನ್ ಫಾಲೋವರ್ಸ್ ಅಂದರೆ, ಮುಂದೆ ಈ ನಟಿಗೆ ಅದೆಷ್ಟು ಬೇಡಿಕೆ ಹೆಚ್ಚಾಗ ಬಹುದು ಎಂದು ಊಹಿಸಲು ಕಷ್ಟ ಎಂದು ಹೇಳಬೇಕು. 
Share This Article
blank

ರಸ್ತೆಯಲ್ಲಿ ಬಿದ್ದಿರುವ ಇಂತಹ ವಸ್ತುಗಳನ್ನು ದಾಟಿದ್ರೆ ಕೆಟ್ಟ ಸಮಯ ಆರಂಭವಾಗುತ್ತಂತೆ!: ಏನೀ ವಸ್ತುಗಳು ತಿಳಿಯಿರಿ.. | Vastu

Vastu : ರಸ್ತೆಯಲ್ಲಿ ಹಾಗಾಗ ವಿಚಿತ್ರ ವಸ್ತುಗಳು ಬಿದ್ದಿರುವುದನ್ನು ನಾವು ಗಮನಿಸುತ್ತೇವೆ. ಈ ವಸ್ತುಗಳ ಬಗ್ಗೆ…

ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರ ನಡುವೆ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತವೆ! ಯಾಕೆ ಗೊತ್ತಾ? heart attacks

heart attacks: ಪ್ರಪಂಚದಾದ್ಯಂತ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12…

blank