ಅಪ್ಪು ಮಗಳ ಶಾಲೆಯಲ್ಲಿ ಅಶ್ವಿನಿ ಪುನೀತ್ ಅವ್ರಿಗೆ ಸನ್ಮಾನ; ವಿಡಿಯೋ ವೈರಲ್…

ಬೆಂಗಳೂರು: ಕನ್ನಡದ ಪವರ್‌ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರು ತೀವ್ರ ಹೃದಯ ಸ್ತಂಭನದಿಂದ ಬಳಲಿದ ನಂತರ ನಿಧನರಾಗಿದ್ದರು. ಅವರ ನಿಧನವು ಅವರ ಅನೇಕ ಅಭಿಮಾನಿಗಳಿಗೆ ಇಂದಿಗೂ ನಂಬಲಾಗದ ಸತ್ಯವಾಗಿದೆ. ಇನ್ನು, ನಟ ಪುನೀತ್ ರಾಜ್​ಕುಮಾರ್ ಅವರು ನಿಧನರಾದ ಬಳಿಕ ಅವರಿಗೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. ನಟ ಪುನೀತ್ ರಾಜ್​ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ನಟನಿಗೆ ಸಿಕ್ಕ ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿದರು. ಇದೀಗ, ಪುನೀತ್ ಅವರ ಪುತ್ರಿ ವಂದಿತಾ ಅವರು ಒದುತ್ತಿರುವ … Continue reading ಅಪ್ಪು ಮಗಳ ಶಾಲೆಯಲ್ಲಿ ಅಶ್ವಿನಿ ಪುನೀತ್ ಅವ್ರಿಗೆ ಸನ್ಮಾನ; ವಿಡಿಯೋ ವೈರಲ್…