More

    ಕೊರಿಯಾದಿಂದ ದೆಹಲಿ ತಲುಪಿದ ಕರೊನಾ ಟೆಸ್ಟ್​ ಕಿಟ್​ಗಳು

    ನವದೆಹಲಿ : ಒಟ್ಟು 2,12,500 ಕರೊನಾ ಟೆಸ್ಟ್​ಗಳನ್ನು ನಡೆಸಲು ಉಪಯುಕ್ತವಾಗುವ 8,500 ಆ್ಯಂಟಿಜೆನ್ ಡಿಟೆಕ್ಷನ್ ಕಿಟ್​ಗಳು ಇಂದು ದಕ್ಷಿಣ ಕೊರಿಯಾದಿಂದ ದೆಹಲಿ ತಲುಪಿವೆ.

    ಕರೊನಾ ಸೋಂಕು ಉಲ್ಬಣವಾಗಿರುವ ಭಾರತಕ್ಕೆ ಜಗತ್ತಿನ ಹಲವು ರಾಷ್ಟ್ರಗಳು ಸಹಾಯಹಸ್ತ ಚಾಚಿವೆ. ಅದರಲ್ಲಿ ದಕ್ಷಿಣ ಕೊರಿಯಾ ಕೂಡ ಒಂದು. ಈವರೆಗೆ ಕೊರಿಯಾದ ಸರ್ಕಾರ ವೈದ್ಯಕೀಯ ಅಗತ್ಯಗಳನ್ನು ಒಳಗೊಂಡ ಆರು ಕನ್​ಸೈನ್​ಮೆಂಟ್​ಗಳನ್ನು ಮೇ 9 ರಿಂದ 27 ರ ನಡುವೆ ಭಾರತಕ್ಕೆ ಕಳುಹಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಒಂದು ಡೋಸ್​ ಕೋವಿಶೀಲ್ಡ್​, ಇನ್ನೊಂದು ಡೋಸ್​ ಕೋವಾಕ್ಸಿನ್ ! ಸರ್ಕಾರ ಹೇಳಿದ್ದೇನು ?

    ‘ಫ್ರೆಂಡ್ಸ್​’ ಪುನರ್ಮಿಲನ ! 17 ವರ್ಷಗಳ ನಂತರ ಅದೇ ಸೆಟ್​ನಲ್ಲಿ ತಾರೆಗಳು !

    ಗ್ಯಾಂಗ್​​ಸ್ಟರ್ ಕಾಲಾ ಜತೇದಿ ಸೋದರನೊಂದಿಗೆ ಸುಶೀಲ್​ ಕುಮಾರ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts