More

  ಕುವೆಂಪು ಜನ್ಮದಿನ ಆಚರಣೆ

  ಕೊಂಡ್ಲಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಕುವೆಂಪು ಜನ್ಮದಿನ ಆಚರಿಸಲಾಯಿತು.

  ಮುಖ್ಯಶಿಕ್ಷಕ ಹುಲಿಕುಂಟೆಪ್ಪ, ಸಹ ಶಿಕ್ಷಕರಾದ ಎ.ಟಿ.ತಿಪ್ಪೇಸ್ವಾಮಿ, ಸಿ.ಚಂದ್ರಶೇಖರ್, ಒ.ನಟರಾಜ್, ಸುಮಾ, ಶಾರದಾ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts