More

    ಕತ್ರಿನಾ ಪೈಜಾಮಾ ಬೆಲೆ ಕೇಳಿದರೆ ನೀವು ದಂಗಾಗುವುದು ಪಕ್ಕಾ!

    ಮುಂಬೈ: ಸಿನಿ ಸೆಲೆಬ್ರಿಟಿಗಳು ಬರಿ ದುಬಾರಿ, ಬ್ರ್ಯಾಂಡೆಡ್ ಬಟ್ಟೆಗಳನ್ನ ಧರಿಸುತ್ತರೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುತ್ತೆ. ಹೌದು, ಟ್ರೆಂಡಿ ಔಟ್​ಫಿಟ್ಸ್ ಧರಿಸುವುದು ಸೆಲೆಬ್ರಿಟಿಗಳ ವೃತ್ತಿ ಜೀವನಕ್ಕೆ ಅನಿವಾರ್ಯ ಎಂದೇ ಹೇಳಬೇಕು. ಇದಕ್ಕೆ, ಒಳ್ಳೆಯ ಉದಾಹರಣೆ ಎಂದರೆ ಅದು ಬಾಲಿವುಡ್​ನ ಹಾಟ್ ಬೆಡಗಿ ಕತ್ರಿನಾ ಕೈಫ್. ಸದ್ಯ, ಇವರು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕಾರಣ, ಏನು ಅಂತೀರಾ? ಇತ್ತೀಚೆಗೆ, ಕತ್ರಿನಾ ಅವರು ಮುಂಬೈನ ಏರ್​ಪೋರ್ಟ್​ನಲ್ಲಿ ಧರಿಸಿದ ಹಸಿರು ಪೈಜಾಮಾದ ಬೆಲೆ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
    ಹೌದು, ನಟಿ ಕತ್ರಿನಾ ಮುಂಬೈ ಏರ್​ಪೋರ್ಟ್​ಗೆ ವಿಕ್ಟೋರಿಯಾ ಬೇಕಮ್​ ಲೇಬಲ್ಹೊಂದಿರುವ ಹಸಿರು ಬಣ್ಣದ ಪೈಜಾಮಾ ಧರಿಸಿ ಬಂದಿದ್ದರು. ಸದ್ಯ, ಈ ಉಡುಪು ಫ್ಯಾಶನ್ ಪ್ರಿಯರ ಗಮನಸೆಳೆದಿದೆ. ಆದರೆ, ಈ ಪೈಜಾಮಾದ ಬೆಲೆ ಬರೋಬ್ಬರಿ 1,07,600 ರೂಗಳಂತೆ. ಇದನ್ನು, ಗಮನಿಸಿದ ಫ್ಯಾಶನ್ ಪ್ರಿಯರು ಸದ್ಯ ಹುಬ್ಬೇರಿಸಿದ್ದಾರೆ. ಈಗ ನಟಿಯ ಈ ಪೈಜಾಮಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ

    ಕತ್ರಿನಾ ಪೈಜಾಮಾ ಬೆಲೆ ಕೇಳಿದರೆ ನೀವು ದಂಗಾಗುವುದು ಪಕ್ಕಾ! ಕತ್ರಿನಾ ಪೈಜಾಮಾ ಬೆಲೆ ಕೇಳಿದರೆ ನೀವು ದಂಗಾಗುವುದು ಪಕ್ಕಾ!

    ರಶ್ಮಿಕಾಗೆ ತೆಲುಗಿನ ಬಾಲಯ್ಯನಿಂದ ಕನ್ನಡದ ಪಾಠ!? ವಿಡಿಯೋ ವೈರಲ್…

    ಚಿನ್ನು ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಿದ್ದ: ಅನುಶ್ರೀ ಭಾವುಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts