ರಶ್ಮಿಕಾಗೆ ತೆಲುಗಿನ ಬಾಲಯ್ಯನಿಂದ ಕನ್ನಡದ ಪಾಠ!? ವಿಡಿಯೋ ವೈರಲ್…

ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರು ‘ಆಹಾ‘ ಎಂಬ OTT ವೇದಿಕೆಯಲ್ಲಿ ಪ್ರಸಾರವಾಗುವ ‘ಅನ್‌ಸ್ಟಾಪೆಬಲ್ ಬಾಲಯ್ಯ‘ ಶೋನಲ್ಲಿ ತಮ್ಮ ನಿರೂಪಣೆಯ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ, ‘ಅನ್‌ಸ್ಟಾಪೆಬಲ್ ಬಾಲಯ್ಯ‘ ಟಾಕ್ ಶೋ ನಲ್ಲಿ ಹಲವು ತೆಲುಗಿನ ಸ್ಟಾರ್‌ ನಟರು ಭಾಗಿಯಾಗುತ್ತಿದ್ದಾರೆ. ಕಾರ್ಯಕ್ರಮದಲ್ಲಿ ನಟ ನಂದಮೂರಿ ಬಾಲಕೃಷ್ಣ ಕೇಳುವ ದಿಟ್ಟ ಪ್ರಶ್ನೆಗಳಿಗೆ ಉತ್ತರ ಕೊಡುವುದಲ್ಲದೇ ಅವರ ಜೊತೆ ಹಲವು ಆಟಗಳನ್ನು ಆಡುತ್ತಾರೆ. ಹೀಗೆ, ಇತ್ತೀಚೆಗೆ ಈ ಕಾರ್ಯಕ್ರಮದಲ್ಲಿ ನಟಿ ರಶ್ಮಕಾ ಮಂದಣ್ಣ ಅವರು ಭಾಗಿಯಾಗಿದ್ದರು. ಹೌದು, ‘ಪುಷ್ಪ: ದಿ … Continue reading ರಶ್ಮಿಕಾಗೆ ತೆಲುಗಿನ ಬಾಲಯ್ಯನಿಂದ ಕನ್ನಡದ ಪಾಠ!? ವಿಡಿಯೋ ವೈರಲ್…