More

    ಪ್ರಸ್ತಾವಿತ ಮೋಟಾರ್ ಕಾಯ್ದೆ ಅನುಷ್ಠಾನ ಮಾಡದಿರಿ

    ಕಾನಹೊಸಹಳ್ಳಿ: ಪ್ರಸ್ತಾವನೆ ಹಂತದಲ್ಲಿರುವ ಮೋಟಾರ್ ವಾಹನ ಕಾಯ್ದೆ ವಿರೋಧಿಸಿ ಆಟೋ, ಕಾರು ಮತ್ತು ಲಾರಿ ಚಾಲಕ, ಮಾಲೀಕರ ಯೂನಿಯನ್‌ನಿಂದ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

    ಇದನ್ನೂ ಓದಿ: BSY ಮನೆಯಲ್ಲಿ ನಡೆದ ಸೀಕ್ರೆಟ್​ ಸಭೆ ಬಗ್ಗೆ ಪ್ರಲ್ಹಾದ್ ಜೋಶಿ ಹೇಳಿದ್ದೇನು?

    ಕೇಂದ್ರ ಸರ್ಕಾರದ ಪ್ರಸ್ತಾವಿತ ಕಾಯ್ದೆಯಲ್ಲಿ 10 ವರ್ಷ ಜೈಲು ಹಾಗೂ 7 ಲಕ್ಷ ರೂ. ದಂಡ ಚಾಲಕರಿಗೆ ನುಂಗಲಾಗದ ತುತ್ತಾಗಲಿದೆ. ಚಾಲಕರು ಜೀವನ ನಿರ್ವಹಣೆ ಕಷ್ಟಕರವಾಗಲಿದೆ. ಅಲ್ಲದೆ ಬೀದಿಗೆ ಬೀಳುವ ಸ್ಥಿತಿ ಬರಬಹುದು. ಕಾಯ್ದೆಯನ್ನು ಅನುಷ್ಠಾನ ಮಾಡದೆ ಚಾಲಕರ ಹಿತ ಕಾಯಬೇಕಿದೆ ಎಂದು ಯೂನಿಯನ್ ಕಾನಹೊಸಹಳ್ಳಿ ಘಟಕದ ಅಧ್ಯಕ್ಷ ಕೆ.ಎಸ್.ವಿಶ್ವನಾಥ ಆಗ್ರಹಿಸಿದರು. ನಾಡಕಚೇರಿಯ ಕಂದಾಯ ನಿರೀಕ್ಷಕ ಮುರಳಿ ಕೃಷ್ಣಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts