More

    ನಿಮ್ಹಾನ್ಸ್​​ನಲ್ಲಿ ವಿವಿಧ ಯೋಜನೆಗಳಿಗೆ ಕಾರ್ಯನಿರ್ವಹಿಸುವ ಅವಕಾಶ

    ಬೆಂಗಳೂರು: ನಿಮ್ಹಾನ್ಸ್​​ನಲ್ಲಿ ರಿಸರ್ಚ್ ಫೆಲೋ ಹಾಗೂ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
    ಪಿಎಚ್​ಡಿ, ಎಂ.ಫಿಲ್ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದು. ರಿಸರ್ಚ್ ಫೆಲೋ ಹುದ್ದೆಗೆ 50 ಸಾವಿರ ರೂ. ಹಾಗೂ ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ 35 ಸಾವಿರ ರೂ. ವೇತನ ಇರುತ್ತದೆ.

    ಇದನ್ನೂ ಓದಿ:  ಎಂಬಿಎ ಪಾಸಾದವರಿಗೆ ಆರ್​​​ಡಿಪಿಆರ್ ಇ- ಆಡಳಿತ ಕಚೇರಿಯಲ್ಲಿ ಅಕೌಂಟ್ ಎಕ್ಸ್​​ಪರ್ಟ್ ಆಗುವ ಅವಕಾಶ

    ಗರಿಷ್ಠ ವಯೋಮಿತಿ 35 ವರ್ಷ ನಿಗದಿಪಡಿಸಲಾಗಿದೆ. ಆಗಸ್ಟ್ 27 ರೊಳಗಾಗಿ ಅರ್ಜಿ ಸಲ್ಲಿಸಬಹುದು ಹಾಗೂ ವಿದ್ಯಾರ್ಹತೆ, ವಯೋಮಿತಿ, ಹುದ್ದೆಯ ಅವಧಿ ಇತ್ಯಾದಿ ವಿವರಗಳಿಗೆ ನಿಮ್ಹಾನ್ಸ್​​ನ ಅಧಿಕೃತ ವೆಬ್​ಸೈಟ್ https://nimhans.ac.in ನೋಡಬಹುದು.

    ಶ್ರೀಶೈಲಂ ಜಲವಿದ್ಯುತ್​ ಘಟಕದ ಬೆಂಕಿ ದುರಂತ ಪ್ರಕರಣದ ತನಿಖೆ ಸಿಐಡಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts