More

    ಬಿಇಸಿಐಎಲ್​​ನಲ್ಲಿ ಸೋಷಿಯಲ್ ಮೀಡಿಯಾ ಎಕ್ಸಿಕ್ಯುಟಿವ್ ಆಗಲು ಕರ್ನಾಟಕದಲ್ಲಿಯೂ ಅವಕಾಶ

    ನೋಯ್ಡಾ : ಬ್ರಾಡ್​ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್​​​ನಲ್ಲಿ ಸೋಷಿಯಲ್ ಮೀಡಿಯಾ ಎಕ್ಸಿಕ್ಯುಟಿವ್ ಬೆಂಗಳೂರಿನಲ್ಲಿ 1 ಹುದ್ದೆ ಸೇರಿ ಒಟ್ಟು 12 ಹುದ್ದೆಗಳಿವೆ.
    ಸಮೂಹ ಮಾಧ್ಯಮ ವಿಷಯದಲ್ಲಿ ಪದವಿ ಆಗಿರಬೇಕು. ಇಂಗ್ಲಿಷ್ ಜತೆಗೆ ಪ್ರಾದೇಶಿಕ ಭಾಷೆ ಗೊತ್ತಿರಬೇಕು.

    ಇದನ್ನೂ ಓದಿ:  ಇಂಜಿನಿಯರಿಂಗ್, ವೈದ್ಯಕೀಯ ಪದವಿ ಪಾಸಾದವರಿಗೆ ಕೇಂದ್ರ ಸರ್ಕಾರದ ಬಿಎಆರ್​ಸಿಯಲ್ಲಿ ಅವಕಾಶ

    ಮಾಸಿಕ ಸಂಬಳ 36,000 ರೂ. ಇರುತ್ತದೆ. ಸೆಪ್ಟೆಂಬರ್ 14ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು www.becil.com ಗೆ ಭೇಟಿ ನೀಡಬಹುದು.

    ಕಾಂಗ್ರೆಸ್‌ಗೆ ಅಧ್ಯಕ್ಷರಿಲ್ಲದಿದ್ದರೆ ಆಕಾಶವೇನೂ ಕಳಚಿ ಬೀಳಲ್ಲ- ಸಲ್ಮಾನ್‌ ಖುರ್ಷೀದ್‌ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts