More

    ಫೆಬ್ರವರಿ ತಿಂಗಳ ಜಾತ್ರಾವಿಶೇಷ

    ಮಾಘಮಾಸ ಬರುತ್ತಿದ್ದಂತೆಯೇ ಕರ್ನಾಟಕದ ನಾನಾ ಭಾಗಗಳಲ್ಲಿ ಜಾತ್ರೆಗಳು ಆರಂಭವಾಗುತ್ತವೆ. ಈ ಫೆಬ್ರವರಿ ತಿಂಗಳಿನಲ್ಲಿ ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆಯುವ ಜಾತ್ರೆಗಳ ಕಿರು ಮಾಹಿತಿ ಇಲ್ಲಿದೆ.

     6: ಮುಡುಕುತೊರೆ ಮಲ್ಲಿಕಾರ್ಜುನ ರಥ

     7: ಮೇಲುಕೋಟೆ ಉತ್ಸವ, ಮೂಡಬಿದ್ರೆ ಬಸದಿ ರಥ, ಚನ್ನಪಟ್ಟಣ ತಾಲೂಕು ಕೂಡ್ಲೂರು ರಾಮದೇವರ ರಥ, ಕಡೂರ ಅಂತರಗಟ್ಟೆ ದುರ್ಗಾಂಬಾ ರಥ

     8: ಅರಕಲಗೂಡು ತಾಲೂಕು ದೊಡ್ಡಮಗ್ಗೆ ವೇಣುಗೋಪಾಲ ರಥ, ಮಾವಿನಕೆರೆ ರಂಗನಾಥ ರಥ, ಬೆಳ್ಳೂರು ಮಾಧವ ರಥ

     9: ಸವದತ್ತಿ, ಮೈಲಾರಗಳಲ್ಲಿ ರಥ, ಚಿತ್ರದುರ್ಗದ ಕೆಳಕೋಟೆ ಚನ್ನಕೇಶವ ರಥ, ಕನ್ನಂಬಾಡಿ ಕಣ್ವೇಶ್ವರ ರಥ, ಕೋಲಾರ ವಕ್ಕಲೇರಿ ಮಾರ್ಕಂಡೇಶ್ವರ ರಥ

     10: ಕೆಡವೂರು ರಥ, ಸರಪಾಡಿ ಜಾತ್ರೆ, ಮಹಿಮೆರಂಗನ ಬೆಟ್ಟದಲ್ಲಿ ರಥ 

     11: ಶೃಂಗೇರಿ ಶಾರದಾಂಬಾ ರಥ, ಮೇಗೂರು ರಥ, ಶೀಬಿನೃಸಿಂಹ ರಥ, ಶಾಂತಿಗ್ರಾಮ ಸೌಮ್ಯಕೇಶವ ರಥ

     12: ಹೊನ್ನಾಳಿ ರಾಂಪುರದ ಸದ್ಗುರು ಹಾಲಸ್ವಾಮಿಗಳ ರಥ

     13: ಬಸರೀಕಟ್ಟೆ ಲಕ್ಷ್ಮೀಕಾಂತ ಜನಾರ್ದನ ರಥ, ಕೋಲಾರದ ವರದರಾಜ ಗರುಡೋತ್ಸವ

     14: ಕೆಲಿಂಜ ಉಳ್ಳಾಲ್ತಿ ಜಾತ್ರೆ, ದಾವಣಗೆರೆ ಆವರಗೊಳ್ಳದ ವೀರಭದ್ರೇಶ್ವರ ರಥ

     15: ಹೆಬ್ರಿ, ಪಣಂಬೂರುಗಳಲ್ಲಿ ರಥ, ವೈದ್ಯೇಶ್ವರ ರಥ,

     16: ಉತ್ತನಹಳ್ಳಿ ಜಾತ್ರೆ, ಕೊಟ್ಟೂರು ಬಸವೇಶ್ವರ ರಥ. ಸಿದ್ಧಗಂಗಾ ಜಾತ್ರೆ ಪ್ರಾರಂಭ

     17: ಮುಚ್ಚೂರು ರಥ

     18: ಕುಂಬಳೂರು ಆಂಜನೇಯ ರಥ, ಸೌಕೂರು ರಥ

     19: ಮುಜಂಗಾವು ಉತ್ಸವ

     21: ಮಹದೇಶ್ವರ ಬೆಟ್ಟ, ಕಪ್ಪಡಿಗಳಲ್ಲಿ ಜಾತ್ರೆ, ನಂಜನಗೂಡು ಉತ್ಸವ

     22: ವಿಟ್ಲ ಉತ್ಸವ , ಸಿದ್ಧಗಂಗೆಯ ಸಿದ್ಧಲಿಂಗೇಶ್ವರಸ್ವಾಮಿ ರಥ, ಬೆಂಗಳೂರು ಕಾಡುಮಲ್ಲೇಶ್ವರ ರಥ, ಅರಕಲಗೂಡು ಅಮೃತೇಶ್ವರ ರಥ

     23: ಹುಕ್ಕಲಗೆರೆ ಜಾತ್ರೆ, ಕೊಡಗು ಇರ್ಪ ಜಾತ್ರೆ, ಆವನಿಶೃಂಗೇರಿ ಮಠದಲ್ಲಿ ರಾಮಲಿಂಗೇಶ್ವರ ರಥ, ಶೃಂಗೇರಿ ಮಲಹಾನಿಕರೇಶ್ವರ ರಥ

     24: ಗೋಕರ್ಣ ಮಹಾಬಲೇಶ್ವರ ರಥ, ಕೆಳದಿ ರಾಮೇಶ್ವರ ರಥ, ಬೆಂಗಳೂರು ಚಾಮರಾಜಪೇಟೆ ರಾಮೇಶ್ವರ ರಥ

     25: ಕೂಡ್ಲ ಉತ್ಸವ, ಉಚ್ಚಿಲ ಮಹಾಲಿಂಗೇಶ್ವರ ರಥ

     26: ಹೊರನಾಡು ಅನ್ನಪೂರ್ಣೆಶ್ವರಿ ರಥ

     27: ಮೇಲುಕೋಟೆ ತೆಪ್ಪೋತ್ಸವ, ಹೊಸಹೊಳಲು ದನಗಳ ಜಾತ್ರೆ

     28: ಮಂಗಳೂರು ರಥ

     29: ಬೆಳ್ತಂಗಡಿ ದುರ್ಗಾಪರಮೇಶ್ವರೀ ರಥ, ಕಿತ್ತಗಾನಹಳ್ಳಿಯ ಶ್ರೀನಿವಾಸ ರಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts