More

    ಹಳದಿ, ಗುಲಾಬಿ ಬಿಕಿನಿಯಲ್ಲಿ ಮಿಂಚಿದ ಜಾನ್ವಿ ಕಪೂರ್! ಇನ್​ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿವೆ ಶ್ರೀದೇವಿ ಪುತ್ರಿಯ ಫೋಟೋಗಳು!

    ಇನ್​ಸ್ಟಾಗ್ರಾಂನಲ್ಲಿ ಬಿಕಿನಿ ಫೋಟೋಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಎಂದೇ ಹೇಳಬೇಕು. ಹೌದು, ಅದರಲ್ಲಿಯೂ, ಹಾಟ್ ನಟಿಮಣಿಯರ ಮೈಮಾಟವನ್ನು ಬಿಕಿನಿಗಳಲ್ಲಿ ನೋಡಿ ಕಣ್ತುಂಬಿಕೊಳ್ಳುವ ಪಡ್ಡೆ ಹುಡುಗರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚು ಬಿಡಿ. ಇತ್ತೀಚೆಗೆ, ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ನಟಿ ಜಾನ್ವಿ ಕಪೂರ್ ಒಂದಿಷ್ಟು ಬಿಕಿನಿ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಸ್ವಿಮ್ಮಿಂಗ್​ ಪೂಲ್​ನಲ್ಲಿ ಹಳದಿ ಮತ್ತು ಗುಲಾಬಿ ಬಣ್ಣದ ಬಿಕಿನಿಗಳನ್ನು ತೊಟ್ಟು ಸಖತ್ ಎಂಜಾಯ್ ಮಾಡಿದ ಜಾನ್ವಿ ಕಪೂರ್, ಕೆಲವು ಹಾಟ್ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.
    ನಂತರ, ಆ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದಾಗ, ಅವರ ಫೋಟೋಗಳು ಈ ಫೋಟೋ ಶೇರಿಂಗ್ ಅಪ್ಲಿಕೇಶನ್​ನಲ್ಲಿ ಮತ್ತು ಬೇರೆ ಬೇರೆ ಸಾಮಾಜಿಕ ಜಾಲತಾಣದಲ್ಲಿಯೂ ಧೂಳೆಬ್ಬಿಸಿವೆ. ಜಾನ್ವಿ ಕಪೂರ್ ಬಿಕಿನಿ ಧರಿಸುವುದು ಇದೇನು ಮೊದಲಲ್ಲ. ಈ ಹಿಂದೆಯೂ ನಟಿ ಬಹಳಷ್ಟು ಬಾರಿ ಬಿಕಿನಿ ಧರಿಸಿದ್ದಾರೆ. ಜೊತೆಗೆ, ನಟಿಯ ಆ ಫೋಟೋಗಳು ಸಖತ್ ವೈರಲ್ ಆಗುತ್ತವೆ. ಹೀಗಾಗಿ, ಜಾನ್ವಿ ಕಪೂರ್ ಬಿಕಿನಿ ಧರಿಸುವ ನಟಿಯರ ಪಟ್ಟಿಯಲ್ಲಿ ಒಬ್ಬರು ಎನ್ನಬಹುದು. ಸದ್ಯ, ನಟಿ ಹಂಚಿಕೊಂಡಿರುವ ಹಳದಿ ಮತ್ತು ಗುಲಾಬಿ ಬಣ್ಣದ ಬಿಕಿನಿ ಫೋಟೋಗಳು 1.7 ಮಿಲಿಯನ್​ಗೂ ಹೆಚ್ಚು ಲೈಕ್ಸ್ ಪಡೆದಿವೆ. ಜತೆಗೆ, ಸಾವಿರ ಸಾವಿರ ಕಾಮೆಂಟ್​ಗಳನ್ನು ಗಿಟ್ಟಿಸಿಕೊಂಡಿವೆ.  

    ಹಳದಿ, ಗುಲಾಬಿ ಬಿಕಿನಿಯಲ್ಲಿ ಮಿಂಚಿದ ಜಾನ್ವಿ ಕಪೂರ್! ಇನ್​ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿವೆ ಶ್ರೀದೇವಿ ಪುತ್ರಿಯ ಫೋಟೋಗಳು! ಹಳದಿ, ಗುಲಾಬಿ ಬಿಕಿನಿಯಲ್ಲಿ ಮಿಂಚಿದ ಜಾನ್ವಿ ಕಪೂರ್! ಇನ್​ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿವೆ ಶ್ರೀದೇವಿ ಪುತ್ರಿಯ ಫೋಟೋಗಳು!

    100 ಕೋಟಿ ಮನೆಯಲ್ಲಿ ಅಲ್ಲು ಅರ್ಜುನ್ ವಾಸ!; ಮನೆಯ ವಿಶೇಷತೆ ಕೇಳಿದ್ರೆ ಹೌಹಾರೋದು ಪಕ್ಕಾ!!

    ಅಳಿಯ ಹೀರೋ ಆಗುವುದು ಚಿರಂಜೀವಿಗೆ ಇಷ್ಟವಿಲ್ಲ? ಮೆಗಾ ಸ್ಟಾರ್ ಪುತ್ರಿ ಶ್ರೀಜಾ ವಿಚ್ಛೇದನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts