More

    ಅಭಿಮಾನಿಗಳಿಗೆ ಥ್ಯಾಂಕ್ಸ್​ ಹೇಳುವುದಕ್ಕೆ ಜಾಕ್ವೆಲೀನ್​ ಏನು ಮಾಡಿದ್ರು ಗೊತ್ತಾ?

    ಮುಂಬೈ: ಬಾಲಿವುಡ್​ ನಟಿ ಜಾಕ್ವೆಲೀನ್​ ಫರ್ನಾಂಡಿಸ್​ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಫೇಮಸ್ಸು. ಬಿಡುವು ಸಿಕ್ಕಾಗಲೆಲ್ಲಾ, ಆಕೆ ತಮ್ಮ ಹೊಸಹೊಸ ಫೋಟೋಗಳನ್ನು ಸೋಷಿಯಲ್​ ಮೀಡಿಯಾಗೆ ಅಪ್​ಲೋಡ್​ ಮಾಡುತ್ತಲೇ ಇರುತ್ತಾರೆ.

    ಅಭಿಮಾನಿಗಳಿಗೆ ಥ್ಯಾಂಕ್ಸ್​ ಹೇಳುವುದಕ್ಕೆ ಜಾಕ್ವೆಲೀನ್​ ಏನು ಮಾಡಿದ್ರು ಗೊತ್ತಾ?

    ಇದನ್ನೂ ಓದಿ: ನವರಾತ್ರಿ ಸಂಭ್ರಮ: ವಾದ್ಯ ನುಡಿಸುವುದು ನನ್ನ ಕೆಲಸ …

    ಇದರಿಂದ ಅವರ ಅಭಿಮಾನಿಗಳ ಸಂಖ್ಯೆಯ ಸಹ ಜಾಸ್ತಿಯಾಗಿದ್ದಾರೆ. ಅದರಲ್ಲೂ ಇನ್​ಸ್ಟಾಗ್ರಾಂವೊಂದರಲ್ಲೇ ಅವರಿಗೆ 46 ಮಿಲಿಯನ್​ ಹಿಂಬಾಲಕರು ಇದ್ದಾರೆ ಎಂಬುದು ವಿಶೇಷ. ಅಷ್ಟೊಂದು ಜನ ತಮ್ಮನ್ನು ಹಿಂಬಾಲಿಸುವುದರ ಖುಷಿಯಲ್ಲಿ, ಜಾಕ್ವೆಲಿನ್​ ತಮ್ಮ ಹೊಸ ಫೋಟೋಗಳನ್ನು ಅಪ್​ಲೋಡ್​ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

    ಇದು ಟಾಪ್​ಲೆಸ್​ ಫೋಟೋ ಶೂಟ್​ ಆಗಿದ್ದು, ಇನ್​ಸ್ಟಾಗ್ರಾಂನಲ್ಲಿ ಸಾಕಷ್ಟು ವೈರಲ್​ ಆಗಿವೆ. ಕೈಯಲ್ಲಿ ವಿವಿಧ ಹೂವುಗಳನ್ನು ಹಿಡಿದುಕೊಂಡಿರುವ ಮೂರು ಫೋಟೋಗಳನ್ನು ಅಪ್​ಲೋಡ್​ ಮಾಡಿರುವ ಜಾಕ್ವೆಲೀನ್​, ಈ ಫೋಟೋಗಳಿಗೆ ‘ಲವ್​ ಯೂ, ಥ್ಯಾಂಕ್​ ಯೂ, ??? 46 ಮಿಲಿಯನ್​’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಹಿಂಬಾಲಕರಿಗೆ ಥ್ಯಾಂಕ್ಸ್​ ಹೇಳಿದ್ದಾರೆ.

    ಅಭಿಮಾನಿಗಳಿಗೆ ಥ್ಯಾಂಕ್ಸ್​ ಹೇಳುವುದಕ್ಕೆ ಜಾಕ್ವೆಲೀನ್​ ಏನು ಮಾಡಿದ್ರು ಗೊತ್ತಾ?

    ಇದನ್ನೂ ಓದಿ: ಕಲ್ಕಿ, ಕಿಷ್ಣನಾದ ಪ್ರೇಮ್ : ‘ಏಕ್ ಲವ್ ಯಾ’ ನಂತರ ಮೂರು ಚಿತ್ರಗಳಲ್ಲಿ ನಟನೆ

    ಲಾಕ್​ಡೌನ್​ ಸಮಯವನ್ನು ಸಲ್ಮಾನ್​ ಖಾನ್​ ಜತೆಗೆ ಅವರ ಪನ್ವೇಲ್​ನ ಫಾರ್ಮ್​ಹೌಸ್​ನಲ್ಲಿ ಕಳೆದ ಜಾಕ್ವೆಲೀನ್​, ಇದೀಗ ಒಂದಿಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಮುಖವಾಗಿ, ಅವರು ಸಲ್ಮಾನ್​ ಖಾನ್​ ಜತೆಗೆ ‘ಕಿಕ್​ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಸೈಫ್​ ಅಲಿ ಖಾನ್​, ಯಾಮಿ ಗೌತಮ್​, ಅರ್ಜುನ್ ಕಪೂರ್​ ಅಭಿನಯದ ‘ಭೂತ್​ ಪೊಲೀಸ್​’ ಮತ್ತು ರಣ್ವೀರ್​ ಸಿಂಗ್​ ಅಭಿನಯದ ‘ಸರ್ಕಸ್​’ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.

    ಒಂದು ಕೈಯಲ್ಲಿ ಪುತ್ರಿ, ಮತ್ತೊಂದು ಕೈಯಲ್ಲಿ ಗೀತೆ.. ಇನ್ನೊಂದರಲ್ಲಿ ಲ್ಯಾಪ್​ಟಾಪ್​..; ಏನಿದು ಶ್ವೇತಾ ಹೊಸ ಅವತಾರ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts