More

    ಇಬ್ಬರು ಇಸ್ಲಾಮಿಕ್ ಸ್ಟೇಟ್ ಕಮಾಂಡರ್​ಗಳನ್ನು ಹತ್ಯೆಗೈದ ತಾಲಿಬಾನ್ ಪಡೆ

    ಅಫ್ಘಾನಿಸ್ತಾನ: ಕೆಲ ದಿನಗಳ ಹಿಂದೆ ರಾಜಧಾನಿ ಕಾಬೂಲ್‌ನಲ್ಲಿ ಭಯೋತ್ಪಾದನಾ ನಿಗ್ರಹ ದಾಳಿಯ ಸಂದರ್ಭದಲ್ಲಿ ತನ್ನ ಭದ್ರತಾ ಪಡೆಗಳು ಇಬ್ಬರು ಪ್ರಮುಖ ಇಸ್ಲಾಮಿಕ್ ಸ್ಟೇಟ್ ಕಮಾಂಡರ್‌ಗಳನ್ನು ಹತ್ಯೆ ಮಾಡಿವೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಬಹಿರಂಗ ಪಡಿಸಿದೆ.

    ಇದನ್ನೂ ಓದಿ: ರಶ್ಮಿಕಾ ಹೊಸ ಅವತಾರ; ಉರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು!

    ದಾಳಿಯಲ್ಲಿ ಹತ್ಯೆ ಮಾಡಲಾದ ಭಯೋತ್ಪಾದಕರಲ್ಲಿ ಒಬ್ಬ ಖಾರಿ ಫತೇಹ್, ಗುಪ್ತಚರ ಮುಖ್ಯಸ್ಥ ಮತ್ತು ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯದ (ಐಎಸ್‌ಕೆಪಿ) ಮಾಜಿ ಯುದ್ಧ ಮಂತ್ರಿಯಾಗಿದ್ದ. ಜತೆಗೆ ಕಾಬೂಲ್‌ನಲ್ಲಿ ಖಾರಿ ಫತೇಹ್ ISKPಯ ಮುಖ್ಯ ತಂತ್ರಗಾರನಾಗಿದ್ದು, ರಷ್ಯಾ, ಪಾಕಿಸ್ತಾನಿ ಮತ್ತು ಚೀನೀ ರಾಜತಾಂತ್ರಿಕ ಕಾರ್ಯಾಚರಣೆಗಳ ವಿರುದ್ಧ ಹಲವಾರು ದಾಳಿಗಳನ್ನು ಯೋಜಿಸಿದ್ದ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts