More

    ಕುಸ್ತಿಯಲ್ಲಿ ಫೈನಲ್ಸ್​ ತಲುಪಿದ ರವಿ ಕುಮಾರ್​! ರಜತವಂತೂ ಖಚಿತ!

    ಟೋಕಿಯೋ : ಒಲಿಂಪಿಕ್ಸ್​ನಲ್ಲಿ ಭಾರತದ ಕುಸ್ತಿಪಟು ರವಿ ಕುಮಾರ್ ದಾಹಿಯ ಅವರು ಸೆಮಿಫೈನಲ್ಸ್​ ಗೆದ್ದು, ಫೈನಲ್ಸ್​ ಹಂತ ತಲುಪಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ರಜತ ಪದಕವಂತೂ ಖಚಿತವಾಗಿದೆ. ನಾಲ್ಕನೇ ಒಲಿಂಪಿಕ್ಸ್​ನಲ್ಲಿ ಸತತವಾಗಿ ಭಾರತದ ಕುಸ್ತಿಪಟುವಿಗೆ ಪದಕ ದೊರೆಯುಲಿದೆ.

    23 ವರ್ಷದ ರವಿ ಕುಮಾರ್​​, ಇಂದು ನಡೆದ ಪುರುಷರ ಫ್ರೀಸ್ಟೈಲ್​ 57 ಕೆಜಿ ವಿಭಾಗದಲ್ಲಿ ಕಜಾಖಿಸ್ತಾನದ ನುರಿಸ್ಲಾಂ ಸನಯೇವ್​​ರನ್ನು ಪರಾಜಯಗೊಳಿಸಿದರು. ಉತ್ತಮ ಆಟಗಾರಿಕೆ ಪ್ರದರ್ಶಿಸಿ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ನಾಲ್ಕನೇ ಪದಕವನ್ನು ಖಾತ್ರಿಗೊಳಿಸಿದರು. ರವಿ ಕುಮಾರ್​ ಅವರು ಅಂತಿಮ ಘಟ್ಟದ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಸೆಣೆಸಲಿದ್ದಾರೆ. (ಏಜೆನ್ಸೀಸ್)

    ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಕಂಚು; ಸೋತರೂ ಗೆದ್ದ ಲವ್ಲೀನಾ!

    ಒಲಿಂಪಿಕ್ಸ್​: ಮೊದಲನೇ ಎಸೆತದಲ್ಲೇ ಫೈನಲ್ಸ್​​ಗೆ ಆಯ್ಕೆಯಾದ ಭಾರತದ ನೀರಜ್​ ಚೋಪ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts