ಒಲಿಂಪಿಕ್ಸ್​: ಮೊದಲನೇ ಎಸೆತದಲ್ಲೇ ಫೈನಲ್ಸ್​​ಗೆ ಆಯ್ಕೆಯಾದ ಭಾರತದ ನೀರಜ್​ ಚೋಪ್ರ

ಟೋಕಿಯೋ : ಭಾರತಕ್ಕೆ ಪದಕ ತರುವ ನಿರೀಕ್ಷೆ ಇರುವ ಅಥ್ಲೀಟ್​, ನೀರಜ್​ ಚೋಪ್ರ, ಇಂದು ನಡೆದ ಜಾವಲಿನ್​ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ, ಪ್ರಥಮ ಸ್ಥಾನ ಗಳಿಸಿದರು. ಮೊದಲನೇ ಪ್ರಯತ್ನದಲ್ಲೇ 86.65 ಮೀಟರ್​ ದೂರಕ್ಕೆ ಎಸೆತ ಸಾಧಿಸಿ, ಫೈನಲ್​​ ಸುತ್ತನ್ನು ಸುಗಮವಾಗಿ ಪ್ರವೇಶಿಸಿದರು. ಚೋಪ್ರ ಅವರ ಎಸೆತವು 83.50 ಮೀಟರ್​​ನ ಆಟೋಮ್ಯಾಟಿಕ್​ ಕ್ವಾಲಿಫಿಕೇಶನ್ ಮಾರ್ಕ್​​ಅನ್ನು ದಾಟಿದ ಹಿನ್ನೆಲೆಯಲ್ಲಿ ಅವರು ಆಗಸ್ಟ್​ 7 ರಂದು ನಡೆಯಲಿರುವ ಅಂತಿಮ ಸ್ಪರ್ಧೆಗೆ ನೇರವಾಗಿ ಆಯ್ಕೆಯಾದರು. 23 ವರ್ಷದ … Continue reading ಒಲಿಂಪಿಕ್ಸ್​: ಮೊದಲನೇ ಎಸೆತದಲ್ಲೇ ಫೈನಲ್ಸ್​​ಗೆ ಆಯ್ಕೆಯಾದ ಭಾರತದ ನೀರಜ್​ ಚೋಪ್ರ