More

    ಶ್ರೀಲಂಕಾದಲ್ಲಿ ವಹಿವಾಟು ಸ್ಥಗಿತಗೊಳಿಸಿದ ಐಸಿಐಸಿಐ ಬ್ಯಾಂಕ್

    ನವದೆಹಲಿ: ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್​ನ ಮಾನೆಟರಿ ಬೋರ್ಡ್​ನ ಅನುಮತಿಯನ್ನೂ ಅದು ಪಡೆದುಕೊಂಡ ಬಳಿಕ ಇಂಡಸ್ಟ್ರಿಯಲ್ ಕ್ರೆಡಿಟ್ ಆ್ಯಂಡ್ ಇನ್​ವೆಸ್ಟ್​ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಐಸಿಐಸಿಐ) ಬ್ಯಾಂಕ್ ಶ್ರೀಲಂಕಾದಲ್ಲಿನ ತನ್ನ ವಹಿವಾಟನ್ನು ಸ್ಥಗಿತಗೊಳಿಸಿದೆ.

    ಖಾಸಗಿ ವಲಯದ ಬ್ಯಾಂಕ್ ಆಗಿ ಕಾರ್ಯಾಚರಿಸುತ್ತಿದ್ದ ಈ ಬ್ಯಾಂಕಿಗೆ ಶ್ರೀಲಂಕಾದಲ್ಲಿ ವಹಿವಾಟು ನಡೆಸುವುದಕ್ಕೆ ನೀಡಲಾಗಿದ್ದ ಪರವಾನಗಿಯನ್ನು ಅಕ್ಟೋಬರ್ 23ರಿಂದಲೇ ಅನ್ವಯವಾಗುವಂತೆ ರದ್ದುಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದ ನಿಯಮವನ್ನು ಬ್ಯಾಂಕ್ ಪಾಲಿಸಿದ್ದು, ಯಾವುದೇ ರೀತಿಯ ಅಡ್ಡಿ ಆಗಿಲ್ಲ ಎಂದು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ತಿಳಿಸಿದೆ.

    ಇದನ್ನೂ ಓದಿ: ಒಂದು ಕೈಯಲ್ಲಿ ಪುತ್ರಿ, ಮತ್ತೊಂದು ಕೈಯಲ್ಲಿ ಗೀತೆ.. ಇನ್ನೊಂದರಲ್ಲಿ ಲ್ಯಾಪ್​ಟಾಪ್​..; ಏನಿದು ಶ್ವೇತಾ ಹೊಸ ಅವತಾರ?!

    ಕಳೆದ ವರ್ಷವೇ ಐಸಿಐಸಿಐ ಬ್ಯಾಂಕ್ ಮತ್ತು ಏಕ್ಸಿಸ್ ಬ್ಯಾಂಕ್​ಗಳು ಶ್ರೀಲಂಕಾದಲ್ಲಿ ವಹಿವಾಟು ಸ್ಥಗಿತಗೊಳಿಸುವ ವಿಚಾರವಾಗಿ ಅರ್ಜಿ ಸಲ್ಲಿಸಿದ್ದವು. ಏಕ್ಸಿಸ್ ಬ್ಯಾಂಕ್ 2011 ರಲ್ಲಿ ಲಂಕಾದಲ್ಲಿ ವಹಿವಾಟು ಆರಂಭಿಸಿತ್ತು ಎಂದು ಬ್ಯಾಂಕ್ ತಿಳಿಸಿದೆ. (ಏಜೆನ್ಸೀಸ್​)

    ಈ ಬಜಾರ್​ಗಳಲ್ಲಿ ಈರುಳ್ಳಿ ಬೆಲೆ ಕಿಲೋಗೆ 35 ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts