ಈ ಬಜಾರ್​ಗಳಲ್ಲಿ ಈರುಳ್ಳಿ ಬೆಲೆ ಕಿಲೋಗೆ 35 ರೂಪಾಯಿ!

ಹೈದರಾಬಾದ್​: ಹಲವೆಡೆ ಈರುಳ್ಳಿ ದರ ಕಿಲೋ ಒಂದರ 100 ರೂಪಾಯಿ ಗಡಿ ದಾಟಿರುವಾಗ ಈ ಬಜಾರ್​ಗಳಲ್ಲಿ ಮಾತ್ರ 35 ರೂಪಾಯಿಗೆ ಒಂದು ಕಿಲೋ ಈರುಳ್ಳಿ ಮಾರಾಟ ಮಾಡ್ತಾರಂತೆ!. ತೆಲಂಗಾಣ ರಾಜ್ಯ ಸರ್ಕಾರದ ತೀರ್ಮಾನ ಇದು. ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಮುಖಿಯಾಗಿರುವಾಗ ಅದನ್ನು ತಡೆಯಲು ಸರ್ಕಾರ, ತನ್ನದೇ ಆದ ರೈತು ಬಜಾರ್​ಗಳಲ್ಲಿ 35 ರೂಪಾಯಿ ದರದಲ್ಲಿ ಕಿಲೋ ಈರುಳ್ಳಿ ಮಾರಾಟ ಮಾಡಲು ನಿರ್ಧರಿಸಿದೆ. ಹೈದರಾಬಾದ್​ ನಗರದಲ್ಲಿ ಹನ್ನೊಂದು ಕಡೆ ರೈತು ಬಜಾರ್​ ಕಾರ್ಯಾಚರಿಸುತ್ತಿದೆ. ಈ ಬಜಾರ್​ನಲ್ಲಿ ಸಣ್ಣ … Continue reading ಈ ಬಜಾರ್​ಗಳಲ್ಲಿ ಈರುಳ್ಳಿ ಬೆಲೆ ಕಿಲೋಗೆ 35 ರೂಪಾಯಿ!