More

    ಸಿಕ್ಕಿಂನಲ್ಲಿ ಹಿಮಕುಸಿತ; 7 ಮಂದಿ ಮೃತ್ಯು, 22 ಮಂದಿ ರಕ್ಷಣೆ

    ಗುವಾಹಟಿ: ಸಿಕ್ಕಿಂನ ನಾಥುಲಾ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಿಮಕುಸಿತವಾದ ಕಅರಣ ಸುಮಾರು 350ಕ್ಕೂ ಹೆಚ್ಚು ಪ್ರವಾಸಿಗರು ಹಿಮದಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

    ಘಟನೆ ಮಧ್ಯಾಹ್ನ 12:20ಕ್ಕೆ ನಡೆದಿದ್ದು ಹಿಮಪಾತದ ಅಡಿ ಸಿಲುಕಿದ್ದ 7 ಮಂದಿ ಪ್ರವಾಸಿಗರು ಮೃತಪಟ್ಟಿದ್ದು, 22 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು ರಕ್ಷಣಾ ಇಲಾಖೆಯ ಅಧಿಕಾರಿಗಳು, ಪೊಲೀಸರು, ಸಿಕ್ಕಿಂ ಟ್ರಾವೆಲ್​ ಏಜೆಂಟ್ಸ್​ ಅಸೋಸಿಯೇಷನ್​ ಸದಸ್ಯರು, ವಾಹನ ಚಾಲಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts