More

    ಮದ್ಯಪಾನ ಮಾಡಬೇಡಿ ಎಂದು ಬೋರ್ಡ್​ ಇದ್ದರೂ ಹಂಪಿಯಲ್ಲಿ ವಿದೇಶಿಗರ ಮೋಜು

    ವಿಜಯನಗರ: ಐತಿಹಾಸಿಕ ತಾಣ ಹ‌ಂಪಿಯಲ್ಲಿ ವಿದೇಶಿಗರು ಮದ್ಯ ಸೇವನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಹಂಪಿಯ ಪುರಂದರ ಮಂಟಪದ ಬಳಿ ವಿದೇಶಿಗರು ಮದ್ಯ ಸೇವನೆ ಮಾಡುತ್ತಿದ್ದಾರೆ ಎಂದು ಹೇಳುವ ವಿಡಿಯೋ ಫೋಟೊಗಳು ಹರಿದಾಡುತ್ತಿವೆ. ಹಂಪಿಯಲ್ಲಿ ಮಾಂಸಹಾರ, ಮದ್ಯಪಾನ ಸೇವನೆ ನಿಷೇಧವಿದ್ದರೂ ಈ ರೀತಿಯ ವರ್ತ‌ನೆ ನಡೆಯುತ್ತಿದೆ.

    ಮದ್ಯಪಾನ ಮಾಡಬೇಡಿ ಎಂದು ಬೋರ್ಡ್​ ಇದ್ದರೂ ಹಂಪಿಯಲ್ಲಿ ವಿದೇಶಿಗರ ಮೋಜು

    ಪೊಲೀಸ್ ಇಲಾಖೆ, ಪ್ರವಾಸಿ ಮಿತ್ರರರ ಕಣ್ತಪ್ಪಿಸಿ, ವಿದೇಶಿಗರು ಮದ್ಯಪಾನ ಸೇವನೆ ಮಾಡಿದ್ರಾ ಎನ್ನುವ ಪ್ರಶ್ನೆ ಎದ್ದಿದೆ. ಹಂಪಿಯಲ್ಲಿ ಮದ್ಯಪಾನ, ಮಾಂಸಾಹಾರ ಸೇವನೆ ಮಾಡಬಾರದು ಅಂತ ಬೋರ್ಡ್​ಗಳನ್ನು ಹಾಕಲಾಗಿದೆ. ಆದರೂ ಈ ರೀತಿಯ ವರ್ತನೆ ಮಾಡುವುದು ಸರಿಯಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

    ಮದ್ಯಪಾನ ಮಾಡಬೇಡಿ ಎಂದು ಬೋರ್ಡ್​ ಇದ್ದರೂ ಹಂಪಿಯಲ್ಲಿ ವಿದೇಶಿಗರ ಮೋಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts