More

  1630 ಕೆ.ಜಿ.ಗೂ ಅಧಿಕ ತೂಕದ ಚಿನ್ನ ವಿಮಾನನಿಲ್ದಾಣದಿಂದ ಕಳವು!

  ಟೊರೊಂಟೊ: ಭಾರತದಲ್ಲಿ ಹಲವರು ಅಕ್ಷಯ ತದಿಗೆಯ ಸಂದರ್ಭದಲ್ಲಿ ಚಿನ್ನ ಖರೀದಿಯ ಸಂಭ್ರಮದಲ್ಲಿದ್ದರೆ, ಇಲ್ಲೊಂದು ಕಡೆ ಸಾವಿರಾರು ಕೆ.ಜಿ. ತೂಕದ ಚಿನ್ನ ಕಳವಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

  ಸದ್ಯದ ಮಾಹಿತಿ ಪ್ರಕಾರ 1630 ಕೆ.ಜಿ.ಗೂ ಅಧಿಕ ತೂಕದ, ಸುಮಾರು 104 ಮಿಲಿಯನ್ ಡಾಲರ್ ಮಾರುಕಟ್ಟೆ ಬೆಲೆ ಹೊಂದಿರುವ ಚಿನ್ನ ಕಳವಾಗಿದೆ. ಕೆನಡದ ಟೊರೊಂಟೊ ಪಿಯರ್ಸನ್ ಇಂಟರ್​​ನ್ಯಾಷನಲ್​ ವಿಮಾನನಿಲ್ದಾಣದಲ್ಲಿ ಈ ಚಿನ್ನ ಕಳವಾಗಿದೆ.

  ಇದನ್ನೂ ಓದಿ: ರಾಜಕೀಯ ದ್ವೇಷ: ಬಿಜೆಪಿ-ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಗುಂಪು ಘರ್ಷಣೆ, ಗಾಯಾಳು ಆಸ್ಪತ್ರೆಗೆ ದಾಖಲು

  ವಿದೇಶಕ್ಕೆ ಕಳುಹಿಸಬೇಕಾಗಿದ್ದ ಈ ಚಿನ್ನವನ್ನು ಅದಕ್ಕೂ ಮುನ್ನ ಪಿಯರ್ಸನ್​ ವಿಮಾನನಿಲ್ದಾಣದಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಅದಾಗ್ಯೂ ಈ ಚಿನ್ನ ಕಣ್ಮರೆಯಾಗಿದ್ದು, ಸ್ಥಳೀಯ ಡಕಾಯಿತಿ ಗ್ಯಾಂಗ್​ ಇದನ್ನು ಕದ್ದೊಯ್ದಿರಬಹುದು ಎಂದು ಸಂಬಂಧಿತ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

  ‘ನೀವೇ ನಿಜವಾದ ಸಚಿನ್ ಅಂತ ಏನು ಗ್ಯಾರಂಟಿ?’ ಎಂದಿದ್ದಕ್ಕೆ ತೆಂಡುಲ್ಕರ್ ಕೊಟ್ಟ ವೆರಿಫಿಕೇಷನ್ ಇದು!

  ಆರ್‌ಟಿಇ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ; ಪಾಲಕರ ಒತ್ತಾಯಕ್ಕೆ ಸ್ಪಂದಿಸಿದ ಇಲಾಖೆ

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts