‘ನೀವೇ ನಿಜವಾದ ಸಚಿನ್ ಅಂತ ಏನು ಗ್ಯಾರಂಟಿ?’ ಎಂದಿದ್ದಕ್ಕೆ ತೆಂಡುಲ್ಕರ್ ಕೊಟ್ಟ ವೆರಿಫಿಕೇಷನ್ ಇದು!

ಬೆಂಗಳೂರು: ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬ್ಲೂ ಟಿಕ್ ವೆರಿಫಿಕೇಷನ್​ದೇ ಮಾತುಕತೆ. ಬ್ಲೂ ಟಿಕ್​​ಗೆ ವಿಧಿಸಲಾಗುತ್ತಿರುವ ಮೊತ್ತ ಪಾವತಿಸದ ಸೆಲೆಬ್ರಿಟಿಗಳ ಖಾತೆಯಲ್ಲಿನ ವೆರಿಫಿಕೇಷನ್ ಮಾರ್ಕ್​ಗಳನ್ನು ಎಲನ್ ಮಸ್ಕ್​ ತೆಗೆದು ಹಾಕಿರುವುದು ಇಂದು ಸಂಚಲನ ಸೃಷ್ಟಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ನಟ ಶಾರುಖ್​ ಖಾನ್, ಅಮಿತಾಭ್ ಬಚ್ಚನ್, ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರ ಟ್ವಿಟರ್ ಖಾತೆಯಲ್ಲಿನ ಬ್ಲೂ ಟಿಕ್ ಇಂದು ಕಾಣೆಯಾಗಿದೆ. ‘ನಾನು ಚಂದಾದಾರಿಕೆ ಸೇವೆಗಾಗಿ ಪಾವತಿಸಿದ್ದೇನೆ. ಆದ್ದರಿಂದ ದಯವಿಟ್ಟು ನನ್ನ ಹೆಸರಿನ … Continue reading ‘ನೀವೇ ನಿಜವಾದ ಸಚಿನ್ ಅಂತ ಏನು ಗ್ಯಾರಂಟಿ?’ ಎಂದಿದ್ದಕ್ಕೆ ತೆಂಡುಲ್ಕರ್ ಕೊಟ್ಟ ವೆರಿಫಿಕೇಷನ್ ಇದು!