More

    ಟ್ಯಾಕ್ಸಿ ರೈಡ್ ಮಾಡಿ ದುಡ್ಡಿನ ಬದಲು ಸೆಕ್ಸ್ ಆಫರ್​ ಕೊಡ್ತಾರೆ ಮಹಿಳೆಯರು! ಈ ವಿಚಿತ್ರ ದೇಶದಲ್ಲಿ ಶೇ. 5.6 ಜನರಿಗಿದೆ ಏಡ್ಸ್​

    ಕಂಪಾಲಾ: ಟ್ಯಾಕ್ಸಿಗಳಲ್ಲಿ ರೈಡ್​ ಮಾಡಿದ ಮೇಲೆ ಡ್ರೈವರ್​ಗೆ ಕೊಡಲು ಹಣವಿಲ್ಲವೆಂದರೆ? ಅಬ್ಬಾ! ಅಂತದ್ದೊಂದು ಪರಿಸ್ಥಿತಿಯನ್ನು ನೆನಪಿಸಿಕೊಂಡರೂ ಅಯ್ಯಯ್ಯೋ ಎನಿಸುತ್ತದೆ.. ಆದರೆ ಆ ಒಂದು ದೇಶದಲ್ಲಿನ ಮಹಿಳೆಯರಿಗೆ ಅದರ ಬಗ್ಗೆ ಟೆನ್ಶನ್ ಇಲ್ಲವೇ ಇಲ್ಲವಂತೆ. ಹಣವಿಲ್ಲ ಎಂದರೆ ಟ್ಯಾಕ್ಸಿ ಡ್ರೈವರ್ ಜತೆಯೇ ಸೆಕ್ಸ್ ಮಾಡಿ ಲೆಕ್ಕ ಸರಿ ಮಾಡಿಬಿಡುತ್ತಾರಂತೆ.

    ಈ ರೀತಿ ಹೇಳಿರುವುದು ನಾವಲ್ಲ. ಉಗಾಂಡದ ಮ್ಯಾಕೆರೆರೆ ಯೂನಿವರ್ಸಿಟಿ ಕಾಲೇಜ್ ಆಫ್ ಎಜುಕೇಶನ್ ಅಂಡ್ ಎಕ್ಸ್‌ಟರ್ನಲ್ ಸ್ಟಡೀಸ್. ಉಗಾಂಡದಲ್ಲಿ ಟ್ಯಾಕ್ಸಿ ಡ್ರೈವರ್​ ಕೆಲಸ ಮಾಡುವವರಿಗೆ ಬೋಡಾ ಬೋಡಾ ಎಂದು ಕರೆಯಲಾಗುತ್ತದೆ. ಬಹುತೇಕ ಯುವಕರೇ ತುಂಬಿರುವ ಈ ಕೆಲಸದಲ್ಲಿ ಸೆಕ್ಸ್ ಅತ್ಯಂತ ಸಾಮಾನ್ಯ ವಿಚಾರವಂತೆ. ಹಣ ಇಲ್ಲದ ಮಹಿಳೆಯರು ಯಾವುದೇ ಸಂಕೋಚ ಇಲ್ಲದೆ ಸೆಕ್ಸ್​ ಆಯ್ಕೆ ಕೊಡುತ್ತಾರಂತೆ. ಇನ್ನು ಅದೆಷ್ಟೋ ಮಹಿಳೆಯರು ಹಣ ಇದ್ದರೂ ಸೆಕ್ಸ್ ಆಫರ್​ ಅನ್ನೇ ಕೊಟ್ಟು ದುಡ್ಡು ಉಳಿಸುತ್ತಾರಂತೆ. ಸುರಕ್ಷತೆ ಇಲ್ಲದೆಯೇ ಸಾಕಷ್ಟು ಬಾರಿ ಸೆಕ್ಸ್​ ಮಾಡಿದ್ದಾಗಿ ಅಲ್ಲಿನ ಬಹುತೇಕ ಡ್ರೈವರ್​ಗಳು ಒಪ್ಪಿಕೊಳ್ಳುತ್ತಾರೆ.

    ದೇಶದಲ್ಲಿನ ಡ್ರೈವರ್​ಗಳಲ್ಲಿ ಶೇ. 12 ಡ್ರೈವರ್​ಗಳು ಈ ರೀತಿ ಪ್ರಯಾಣಿಕರೊಂದಿಗೆ ಸೆಕ್ಸ್​ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಶೇ. 65.7 ಡ್ರೈವರ್​ಗಳು ತಮ್ಮ ಪತ್ನಿಯಲ್ಲದೆ ಬೇರೆಯವರೊಂದಿಗೂ ಕಳೆದ 12 ತಿಂಗಳುಗಳಲ್ಲಿ ಸೆಕ್ಸ್​ ಮಾಡಿದ್ದಾಗಿ ತಿಳಿಸಿದ್ದಾರೆ. ಶೇ. 23 ಡ್ರೈವರ್​ಗಳು ಒಂದಕ್ಕಿಂತ ಹೆಚ್ಚು ಲವರ್​ ಇರುವುದಾಗಿಯೂ ಹೇಳಿಕೊಂಡಿದ್ದಾರೆ. ಹಾಗೆಯೇ ಇವರೆಲ್ಲರಲ್ಲಿ ಶೇ. 57.1 ಡ್ರೈವರ್​ಗಳು ತಾವು ಕಾಂಡೋಮ್ ಬಳಕೆ ಮಾಡಿಲ್ಲವೆಂದು ಹೇಳಿದ್ದಾರೆ ಎಂದು ವಿವಿ ತನ್ನ ವರದಿಯಲ್ಲಿ ತಿಳಿಸಿದೆ.

    ದೇಶದಲ್ಲಿ ಈಗಾಗಲೇ ಶೇ. 5.6 ಮಂದಿಗೆ ಏಡ್ಸ್​ ಕಾಯಿಲೆಯಿದೆ. ಬೋಡಾ ಬೋಡಾದವರು ಇದೇ ರೀತಿ ಸುರಕ್ಷತೆಯನ್ನು ಮರೆತರೆ ಏಡ್ಸ್​ನಿಂದ ಬಳಲುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಏಡ್ಸ್​ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಗಾಂಡಾದ ಏಡ್ಸ್ ಆಯೋಗದ ಮುಖ್ಯಸ್ಥ ಡೇನಿಯಲ್ ಬೈಬಕಾಮಾ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)

    ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts