17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಪಾಣಿಪತ್​: ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಯೊಂದಿಗೇ ಓಡಿ ಹೋಗಿರುವ ಘಟನೆ ಹರಿಯಾಣದ ಪಾಣಿಪತ್​ನಲ್ಲಿ ನಡೆದಿದೆ. ಕರೊನಾದಿಂದಾಗಿ ಶಾಲೆ ಕಾಲೇಜುಗಳು ಮುಚ್ಚಿರುವ ಈ ಸಮಯದಲ್ಲಿ ಅವರಿಬ್ಬರು ಒಟ್ಟಿಗೆ ನಾಲ್ಕು ಗಂಟೆಗಳ ಕಾಲ ಒಂದೇ ಮನೆಯಲ್ಲಿರುತ್ತಿದ್ದರು ಎನ್ನಲಾಗಿದೆ. ಆಕೆ ಖಾಸಗಿ ಕಾಲೇಜೊಂದರ ಶಿಕ್ಷಕಿ. ಕಳೆದ ಎರಡು ವರ್ಷದಿಂದ ಆ ಬಾಲಕನಿಗೆ ಟ್ಯೂಷನ್​ ಹೇಳಿಕೊಡುತ್ತಿದ್ದಳು. ಮೊದಲೆಲ್ಲ ಒಂದೆರೆಡು ಗಂಟೆ ನಡೆಯುತ್ತಿದ್ದ ಟ್ಯೂಷನ್​, ಕರೊನಾ ಬಂದ ನಂತರ ನಾಲ್ಕು ತಾಸುಗಳಾಗಿ ಬದಲಾಗಿದೆ. ಇದೀಗ 11ನೇ ತರಗತಿಯಲ್ಲಿದ್ದ 17 ವರ್ಷದ ಬಾಲಕ ಹಾಗೂ ಟ್ಯೂಷನ್​ ಹೇಳಿಕೊಡುತ್ತಿದ್ದ … Continue reading 17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…