More

    ಸೌಹಾರ್ದದಿಂದ ಹಬ್ಬ ಆಚರಿಸಿ

    ತಾವರಗೇರಾ: ರಂಜಾನ್ ಹಾಗೂ ಹೋಳಿ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸಬೇಕು ಎಂದು ಪಿಎಸ್‌ಐ ಸುಜಾತಾ ನಾಯಕ ಸೂಚಿಸಿದರು.

    ಇದನ್ನೂ ಓದಿ: 46 ಕೂಡುಕಟ್ಟು ತಂಡಗಳಿಂದ ಹೋಳಿ : ಕುಡುಬಿ ಸಮುದಾಯದವರ ಹಬ್ಬದಲ್ಲಿ ಸಂಪ್ರದಾಯಕ್ಕೆ ಮಹತ್ವ

    ನಗರದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಹೋಳಿಯನ್ನು ಉತ್ತಮ ಗುಣಮಟ್ಟದ ಬಣ್ಣಗಳಿಂದ ಆಚರಿಸಬೇಕು. ಒತ್ತಾಯ ಪೂರ್ವಕವಾಗಿ ಯಾರಿಗೂ ಬಣ್ಣವನ್ನು ಹಚ್ಚಬಾರದು ಎಂದರು.

    ಪ್ರಮುಖರಾದ ಸಯ್ಯದ್ ಗೇಸುತ್ ರಾಜ, ಎಂ.ಡಿ.ನಿಸಾರ, ಸಯ್ಯದ್ ಇಬ್ರಾಹಿಂ, ಮಾಜೀದ್, ಶಫೀ, ದೊಡ್ಡಪ್ಪ ನಂದಿಹಾಳ, ಮರಿಯಪ್ಪ ಸಿಂಗ್ರಿ, ಕಲ್ಯಾಣ ಕುಮಾರ್ ಮಾಲಗತ್ತಿ, ಪೊಲೀಸ್ ಸಿಬ್ಬಂದಿ ವಿರೇಶ, ಬಸವರಾಜ ಇಂಗಳದಾಳ, ಆನಂದ, ಮುತ್ತಣ್ಣ, ಕರಿಯಪ್ಪ ಇದ್ದರು.

    ರಂಜಾನ್ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸಿ

    ಸಂಗನಾಳ: ಗ್ರಾಮದಲ್ಲಿ ರಂಜಾನ್ ಹಾಗೂ ಹೋಳಿ ಹಬ್ಬದ ಪ್ರಯುಕ್ತ ಭಾನುವಾರ ಪಿಎಸ್‌ಐ ಸುಜಾತಾ ನಾಯಕ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು. ಗ್ರಾಪಂ ಸದಸ್ಯರಾದ ರಮೇಶ ಗಿರಣಿ, ಸೋಮಪ್ಪ ಮುಳ್ಳೂರ, ಮಹೇಶ ಕನ್ನಾಳ, ದೇವಪ್ಪ, ಲೋಕಪ್ಪ, ಸಿಬ್ಬಂದಿ ವಿರೇಶ, ಕರಿಯಪ್ಪ, ಆನಂದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts