More

    PHOTOS | ಅಪ್ಪನ ಅಪರೂಪದ ಫೋಟೋಗಳನ್ನು ಹಂಚಿಕೊಂಡ ಸಿನಿಮಾ ಮಂದಿ

    ಇಂದು ವಿಶ್ವ ಅಪ್ಪಂದಿರ ದಿನ. ಆ ನಿಮಿತ್ತ ಇಡೀ ವಿಶ್ವ ಅಪ್ಪನಿಗೆ ನಮನ ಸಲ್ಲಿಸುತ್ತಿದೆ. ಅದರಲ್ಲೂ ಸಿನಿಮಾ ಮಂದಿ ಅಪ್ಪನ ಜತೆಗಿನ ಫೋಟೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡು, ಅಪ್ಪನ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ. ಬಾಲಿವುಡ್​ನ ಅಮಿತಾಬ್​ ಬಚ್ಚನ್​ ಅವರಿಂದ ಹಿಡಿದು, ಸ್ಯಾಂಡಲ್​ವುಡ್​, ಟಾಲಿವುಡ್​, ಕಾಲಿವುಡ್​ ಹೀಗೆ ಎಲ್ಲ ಸಿನಿಮಾ ಇಂಡಸ್ಟ್ರಿಗಳ ಕಲಾವಿದರು ತಮ್ಮ ಮೊದಲ ರೋಲ್​ ಮಾಡೆಲ್​ನ ಫೋಟೋ ಹಮಚಿಕೊಂಡಿದ್ದಾರೆ. ಆ ಫೋಟೋ ಮೂಲಕ ಮತ್ತೊಮ್ಮೆ ಮಗದೊಮ್ಮೆ ಅಪ್ಪನನ್ನು ನೆನಪು ಮಾಡಿಕೊಂಡಿದ್ದಾರೆ. ಅಂಥ ಕೆಲ ಸೆಲೆಬ್ರಿಟಿಗಳ ಅಪ್ಪಂದಿರ ಅಪರೂಪದ ಫೋಟೋಗಳು ಇಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts