More

    ಒಂದೇ ರಾತ್ರಿ 30 ಲಕ್ಷ​ ಜೇನುನೊಣ ಸಾವು; ರಹಸ್ಯ ಬಹಿರಂಗಪಡಿಸಿದ ತಜ್ಞರು

    ಕ್ಯಾಲಿಫೋರ್ನಿಯಾ (ಅಮೇರಿಕಾ): ಘಮ ಘಮಿಸುವ ಹೂವಿನ ಮಕರಂದ ಹೀರಲು ಜೇಣುನೊಣಗಳು ದಂಡು ದಂಡಾಗಿ ಬರುತ್ತವೆ. ಬೆಳೆ ವೃದ್ಧಿಸುವ ಪರಾಗಸ್ಪರ್ಶದ ಮಹತ್ವದ ಕೆಲಸ ಮಾಡುವ ಜೇನುನೊಣಗಳು ಕ್ಯಾಲಿಫೋರ್ನಿಯಾ ಅಭಯಾರಣ್ಯದಲ್ಲಿ ಸೆಪ್ಟೆಂಬರ್​ ತಿಂಗಳಿನಲ್ಲಿ ಒಂದೇ ರಾತ್ರಿಯಲ್ಲಿ ಮೂರು ಮಿಲಿಯನ್ ಜೇನುನೊಣಗಳ ಸಾವುಗೀಡಾಗಿವೆ.

    ಇದನ್ನೂ ಓದಿ:ಬಿಗ್​ಬಾಸ್‌ ತಮಿಳು ಸೀಸನ್‌ 7; ವಿನ್ನರ್​ಗೆ ಸಿಕ್ಕ ಮೊತ್ತವೆಷ್ಟು?

    ಮೂರು ಬಿಲಿಯನ್​ ಜೇನುನೊಣ ಸಾವಿನ ಹಿಂದಿನ ರಹಸ್ಯವನ್ನು ಯುಸ್​ ಕೃಷಿ ಇಲಾಖೆ (USDA)ಯ ತಜ್ಞರು ಬಹಿರಂಗಪಡಿಸಿದ್ದು ಜೇನುನೊಣಗಳು ಫಿಪ್ರೊನಿಲ್ ಎಂಬ ರಾಸಾಯನಿಕ ವಿಷ ಸೇವಿಸಿ ಸಾವುಗೀಡಾಗಿವೆ ಎಂದು ತಿಳಿಸಿದ್ದಾರೆ.

    ಜೇನುನೊಣಗಳ ಸಾಮೂಹಿಕ ಸಾವು ಸೆಪ್ಟೆಂಬರ್‌ನಲ್ಲಿ ನಡೆದಿತ್ತು. ಯುಎಸ್‌ಡಿಎ ತನ್ನ ಸಂಶೋಧನೆಗಳನ್ನು ಈ ತಿಂಗಳು ಸಾರ್ವಜನಿಕವಾಗಿ ಬಹಿರಂಗಪಡಿಸಿದೆ. ಆದರೆ ಜೇನುನೊಣಗಳು ವಿಷಕಾರಿ ರಾಸಾಯನಿಕ ವಸ್ತುವನ್ನು ಹೇಗೆ ಸೇವಿಸಿದ್ದವು ಎಂಬ ಮಾಹಿತಿ ಇನ್ನೂ ನಿಗೂಢವಾಗಿದೆ.

    ಜೇನುನೊಣ ಅಭಯಾರಣ್ಯದ ಕೆಲಸಗಾರ ಡೊಮಿನಿಕ್ ಪೆಕ್ ಮಾತನಾಡಿ, ಈ ಘಟನೆ ನೋವು ಉಂಟುಮಾಡಿದೆ. ಎಲ್ಲಾ ಹತ್ತಿರದ ತೋಟಗಳಲ್ಲಿ ಫಿಪ್ರೊನಿಲ್ ಬಳಕೆಯ ಬಗ್ಗೆ ಇನ್ನೂ ವರದಿಯಾಗಿಲ್ಲ. ಫಿಪ್ರೊನಿಲ್ ಮನುಷ್ಯರಿಗೆ ಹಾನಿಕಾರಕವಾಗಿದೆ. ಇದು ಬೆವರುವುದು, ವಾಕರಿಕೆ, ವಾಂತಿ, ತಲೆನೋವು, ಹೊಟ್ಟೆ ನೋವು, ತಲೆತಿರುಗುವಿಕೆ ಮತ್ತು ರೋಗಗ್ರಸ್ತವಾಗುವಿಕೆಗಳನ್ನು ಉಂಟುಮಾಡುತ್ತದೆ.

    ಬಾಕ್ಸ್‌ ಆಫೀಸ್‌ನಲ್ಲಿ ಹನುಮಾನ್​ ಹವಾ..ಕಾಂತಾರ, ಕೆಜಿಎಫ್‌ ದಾಖಲೆ ಮುರಿಯಿತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts