ಬಾಕ್ಸ್‌ ಆಫೀಸ್‌ನಲ್ಲಿ ಹನುಮಾನ್​ ಹವಾ..ಕಾಂತಾರ, ಕೆಜಿಎಫ್‌ ದಾಖಲೆ ಮುರಿಯಿತೇ?

ಹೈದರಾಬಾದ್​: ಹೊಸ ವರ್ಷದ ಮೊದಲ ಬ್ಲಾಕ್‌ಬಸ್ಟರ್‌ ಸಿನಿಮಾವಾಗಿ ಹನುಮಾನ್‌ ಹೊರಹೊಮ್ಮಿದೆ. ತೇಜ ಸಜ್ಜ ನಟನೆಯ ತೆಲುಗು ಸಿನಿಮಾ ಮೊದಲ ವಾರಾಂತ್ಯದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ 40.65 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದನ್ನು ಓದಿ: ಜ.16ರಂದು ಆಂಧ್ರಕ್ಕೆ ಪ್ರಧಾನಿ ಮೋದಿ ಭೇಟಿ: ಲೇಪಾಕ್ಷಿ ದೇವಾಲಯಗಳಲ್ಲಿ ವಿಶೇಷ ಪೂಜೆ ಇದು ಯಶ್‌ ನಟನೆಯ ಕೆಜಿಎಫ್‌: ಚಾಪ್ಟರ್‌ 1 ಮತ್ತು ರಿಷಬ್‌ ಶೆಟ್ಟಿ ನಟನೆಯ ಕಾಂತಾರದ ಮೊದಲ ವಾರಾಂತ್ಯದ ಗಳಿಕೆಗಿಂತ ಹೆಚ್ಚು. ಈ ಸಿನಿಮಾದ ಗಳಿಕೆಯು ಅಲ್ಲು ಅರ್ಜುನ್‌ ನಟನೆಯ ಪುಷ್ಪಾ ಸಿನಿಮಾದ … Continue reading ಬಾಕ್ಸ್‌ ಆಫೀಸ್‌ನಲ್ಲಿ ಹನುಮಾನ್​ ಹವಾ..ಕಾಂತಾರ, ಕೆಜಿಎಫ್‌ ದಾಖಲೆ ಮುರಿಯಿತೇ?