More

    ವಿದ್ಯುತ್ ವ್ಯತ್ಯಯ

    ಹುಬ್ಬಳ್ಳಿ : ಇಲ್ಲಿನ ಉಣಕಲ್ಲನ ವಿದ್ಯುತ್ ಉಪ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವುದರಿಂದ ಮೇ 24ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

    ಉಣಕಲ್ಲ, ಶಿರೂರ ಪಾರ್ಕ್, ಜಯನಗರ, ಚೇತನಾ ಕಾಲನಿ, ಪ್ರಭಾತ ಕಾಲನಿ, ಪ್ರಗತಿ ಕಾಲನಿ, ತಿಮ್ಮಸಾಗರ ದೇವಸ್ಥಾನ, ಆರ್.ಬಿ. ಪಾಟೀಲ ಆಸ್ಪತ್ರೆ, ಜಿ.ಜೆ. ಕಾಮರ್ಸ್ ಕಾಲೇಜ್, ಹೊಸೂರ . ಸಿಂಧೂರ ಆಸ್ಪತ್ರೆ, ಲಿಂಗರಾಜ ನಗರ ಉತ್ತರ ಮತ್ತು ದಕ್ಷಿಣ, ಬಿವಿಬಿ ಕಾಲೇಜ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವುಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts