More

    ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸೇರಿದ 7.12 ಕೋಟಿ ರೂ. ಹಣ ಮುಟ್ಟುಗೋಲು

    ಮುಂಬೈ: ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಸೇರಿದ 7.12 ಕೊಟಿ ರೂ. ಹಣವನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

    200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಖೇಶ್​ ಚಂದ್ರಶೇಖರ್ ಜತೆಗೆ ನಟಿ ಜಾಕ್ವೆಲಿನ್​ ನಂಟಿರುವುದು ತನಿಖೆಯಿಂದ ಬಯಲಾಗಿತ್ತು.

    ಸುಲಿಗೆ ಹಣದಿಂದಲೇ ನಟಿಯರನ್ನು ದುಬಾರಿ ಉಡುಗೊರೆ ನೀಡಿ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ ಸುಖೇಶ್​, ಜಾಕ್ವೆಲಿನ್​ಗಎ ಇನ್ನು 5.71 ಕೋಟಿ ರೂ.ಮೌಲ್ಯದ ವಸ್ತುವನ್ನು ಉಡುಗೊರೆಯಾಗಿ ನೀಡಿರುವುದಲ್ಲದೇ, ನಟಿಯ ಸಂಬಂಧಿಕರಿಗೂ ಹಣ ನೀಡಿರುವುದು ತನಿಖೆಯಿಂದ ಬಯಲಾಗಿದೆ.

    40 ವರ್ಷದ ಬಳಿಕ 10ನೇ ತರಗತಿ ಪರೀಕ್ಷೆ ಬರೆದ ಶಾಸಕ!

    ಪಂಜಾಬ್​ ಪೊಲೀಸರ ವಿರುದ್ಧವೇ ದೂರು ದಾಖಲಿಸಿದ ಪತ್ರಕರ್ತ: ಕಾರಣ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts