ಬೆಂಗಳೂರು: ಅಪ್ಪು ಜೊತೆ 2003ರಲ್ಲಿ ‘ಅಭಿ‘ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟುರು ಮೋಹಕ ತಾರೆ ರಮ್ಯಾ. ನಂತರ ‘ಆಕಾಶ್‘ ಮತ್ತು ‘ಅರಸು‘ ಎಂಬ ಚಿತ್ರಗಳಲ್ಲಿ ಸಹ ನಮ್ಮ ಜನ ಮೆಚ್ಚಿನ ನಟ ಪುನೀತ್ ರಾಜ್ಕುಮರ್ ಜೊತೆ ರಮ್ಯಾ ಅವರು ತೆರೆಹಂಚಿಕೊಂಡಿದ್ದರು. ಇವರಿಬ್ಬರು ಕನ್ನಡದಲ್ಲಿ ಬೆಸ್ಟ್ ಬೆಳ್ಳಿತೆರೆ ಜೋಡಿ ಎಂಸು ಸಹ ಕರೆಸಿಕೊಂಡಿದ್ದಾರೆ. ಹೀಗಾಗಿ, ಅಪ್ಪು ಮತ್ತು ರಮ್ಯಾ ಅವರ ನಂಟು ಬರೋಬ್ಬರಿ 18 ವರ್ಷಗಳದ್ದು. ಅಪ್ಪು ಅವರ ಕುಟಂಬದ ಜೊತೆ ಕೂಡ ರಮ್ಯಾ ಅವರಿಗೆ ಒಳ್ಳೆಯ ಸಂಬಂಧವಿದೆ. ಹಾಗಾಗಿ, ಅಪ್ಪು ಅವರನ್ನು ನಿಧನದ ಬಳಿಕ ಬಹಳಷ್ಟು ಸಂದರ್ಭಗಳಲ್ಲಿ ರಮ್ಯಾ ನೆನಪಿಸಿಕೊಂಡಿದ್ದಾರೆ. ಇದೀಗ, ಅಪ್ಪು ಗೋಸ್ಕರ ಒಂದು ಹಾಡಿನ ವಿಡಿಯೋವನ್ನ ಹಂಚಿಕೊಂಡಿದ್ದಾರೆ ನಟಿ ರಮ್ಯಾ.
Contents
ಬೆಂಗಳೂರು: ಅಪ್ಪು ಜೊತೆ 2003ರಲ್ಲಿ ‘ಅಭಿ‘ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟುರು ಮೋಹಕ ತಾರೆ ರಮ್ಯಾ. ನಂತರ ‘ಆಕಾಶ್‘ ಮತ್ತು ‘ಅರಸು‘ ಎಂಬ ಚಿತ್ರಗಳಲ್ಲಿ ಸಹ ನಮ್ಮ ಜನ ಮೆಚ್ಚಿನ ನಟ ಪುನೀತ್ ರಾಜ್ಕುಮರ್ ಜೊತೆ ರಮ್ಯಾ ಅವರು ತೆರೆಹಂಚಿಕೊಂಡಿದ್ದರು. ಇವರಿಬ್ಬರು ಕನ್ನಡದಲ್ಲಿ ಬೆಸ್ಟ್ ಬೆಳ್ಳಿತೆರೆ ಜೋಡಿ ಎಂಸು ಸಹ ಕರೆಸಿಕೊಂಡಿದ್ದಾರೆ. ಹೀಗಾಗಿ, ಅಪ್ಪು ಮತ್ತು ರಮ್ಯಾ ಅವರ ನಂಟು ಬರೋಬ್ಬರಿ 18 ವರ್ಷಗಳದ್ದು. ಅಪ್ಪು ಅವರ ಕುಟಂಬದ ಜೊತೆ ಕೂಡ ರಮ್ಯಾ ಅವರಿಗೆ ಒಳ್ಳೆಯ ಸಂಬಂಧವಿದೆ. ಹಾಗಾಗಿ, ಅಪ್ಪು ಅವರನ್ನು ನಿಧನದ ಬಳಿಕ ಬಹಳಷ್ಟು ಸಂದರ್ಭಗಳಲ್ಲಿ ರಮ್ಯಾ ನೆನಪಿಸಿಕೊಂಡಿದ್ದಾರೆ. ಇದೀಗ, ಅಪ್ಪು ಗೋಸ್ಕರ ಒಂದು ಹಾಡಿನ ವಿಡಿಯೋವನ್ನ ಹಂಚಿಕೊಂಡಿದ್ದಾರೆ ನಟಿ ರಮ್ಯಾ.ಹೌದು, ‘ಅರಸು‘ ಚಿತ್ರದ ಹಾಡು ”ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ” ತುಂಬಾನೆ ಫೇಮಸ್. ಅಪ್ಪು, ರಮ್ಯಾ ಒಟ್ಟಿಗೆ ನಟಿಸಿರುವು ಮೂರು ಸಿನಿಮಾಗಳಲ್ಲಿ ಈ ಹಾಡು ಅತ್ಯುತ್ತಮ ಎನಿಸಿಕೊಂಡಿದೆ. ಸದ್ಯ, ಇದೇ ಹಾಡಿಗೆ ವಿವಿಧ ಎಕ್ಸ್ಪ್ರೆಶನ್ ಕೊಟ್ಟು ನಟಿ ರಮ್ಯಾ ತಮ್ಮ ಇನ್ಸ್ಟಾಗ್ರಂ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ, ರಮ್ಯಾ ತಾವೇ ವಿಡಿಯೋದಲ್ಲಿ ನಟಿಸದೆ ಇನ್ಸ್ಟಾಗ್ರಂ ಫಿಲ್ಟರ್ಗಳನ್ನು ವಿಡಿಯೋದಲ್ಲಿ ಬಳಸಿದ್ದಾರೆ. ವಿಡಿಯೋದಲ್ಲಿ ಹಾಡಿಗೆ ತಕ್ಕಂತೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಮೋಹಕ ತಾರೆಯ ಈ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ಲಭಿಸುತ್ತಿದೆ. ಈ ವಿಶೇಷ ವಿಡಿಯೋವನ್ನು ಲಕ್ಷ ಗಟ್ಟಲೆ ಜನ ವೀಕ್ಷಿಸಿದ್ದು, 50,000ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.
ಹೌದು, ‘ಅರಸು‘ ಚಿತ್ರದ ಹಾಡು ”ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ” ತುಂಬಾನೆ ಫೇಮಸ್. ಅಪ್ಪು, ರಮ್ಯಾ ಒಟ್ಟಿಗೆ ನಟಿಸಿರುವು ಮೂರು ಸಿನಿಮಾಗಳಲ್ಲಿ ಈ ಹಾಡು ಅತ್ಯುತ್ತಮ ಎನಿಸಿಕೊಂಡಿದೆ. ಸದ್ಯ, ಇದೇ ಹಾಡಿಗೆ ವಿವಿಧ ಎಕ್ಸ್ಪ್ರೆಶನ್ ಕೊಟ್ಟು ನಟಿ ರಮ್ಯಾ ತಮ್ಮ ಇನ್ಸ್ಟಾಗ್ರಂ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ, ರಮ್ಯಾ ತಾವೇ ವಿಡಿಯೋದಲ್ಲಿ ನಟಿಸದೆ ಇನ್ಸ್ಟಾಗ್ರಂ ಫಿಲ್ಟರ್ಗಳನ್ನು ವಿಡಿಯೋದಲ್ಲಿ ಬಳಸಿದ್ದಾರೆ. ವಿಡಿಯೋದಲ್ಲಿ ಹಾಡಿಗೆ ತಕ್ಕಂತೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಮೋಹಕ ತಾರೆಯ ಈ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ಲಭಿಸುತ್ತಿದೆ. ಈ ವಿಶೇಷ ವಿಡಿಯೋವನ್ನು ಲಕ್ಷ ಗಟ್ಟಲೆ ಜನ ವೀಕ್ಷಿಸಿದ್ದು, 50,000ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.
ನಾಲ್ಕೇ ದಿನದಲ್ಲಿ 2003 ಕೋಟಿ ರೂ.! ಇಲ್ಲಿದೆ ಅಸಲಿಯತ್ತು, ಸಿಕ್ಕಾಪಟ್ಟೆ ಟ್ರೋಲ್ ಆದ ಅಲ್ಲು ಅರ್ಜುನ್
50 ಕೋಟಿ ರೂ. ದೋಚಿದ ಸೆಕೆಂಡ್ ಹ್ಯಾಂಡ್ ಐಟಂ ಎಂದ ಟ್ವಿಟ್ಟಿಗನಿಗೆ ಸಮಂತಾ ಕೊಟ್ಟ ಉತ್ತರ ಹೀಗಿತ್ತು…