More

    ಟ್ಯಾಕ್ಸ್​ ‘ಬಿಟ್’​ ಕೊಡಲ್ಲ; ಡಿಜಿಟಲ್ ಆಸ್ತಿ ಮೇಲೆ ಶೇ. 30 ಆದಾಯ ತೆರಿಗೆ

    ನವದೆಹಲಿ: ಬಿಟ್​ ಕಾಯಿನ್ ವಿಚಾರ ಭಾರಿ ಸದ್ದು ಮಾಡುತ್ತಿರುವ ಈ ಸಂದರ್ಭದಲ್ಲಿ ಹಾಗೂ ಜಗತ್ತೇ ಡಿಜಿಟಲ್​ನತ್ತ ಹೆಚ್ಚು ಆಸಕ್ತಿ ತೋರುತ್ತಿರುವ ಈ ಸಮಯದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಡಿಜಿಟಲ್​ ಆಸ್ತಿ ಮೇಲಿನ ತೆರಿಗೆಯನ್ನು ‘ಬಿಟ್.​ ಕೊಡಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

    ಬಿಟ್​ ಕಾಯಿನ್ ಮುಂತಾದ ಎಲ್ಲ ಕ್ರಿಪ್ಟೊಕರೆನ್ಸಿ ಹಾಗೂ ವರ್ಚುವಲ್​ ಆಸ್ತಿಗಳ ಮೇಲೆ ಕಣ್ಣಿಟ್ಟಿರುವ ಸರ್ಕಾರ ಅವುಗಳ ಮೇಲೆ ಶೇ. 30 ಆದಾಯ ತೆರಿಗೆ ವಿಧಿಸಿದೆ.

    ಯಾವುದೇ ರೀತಿಯ ವರ್ಚುವಲ್ ಅಥವಾ ಡಿಜಿಟಲ್​ ಆಸ್ತಿಯ ಆದಾಯಕ್ಕೆ ಶೇ. 30 ತೆರಿಗೆ ಭರಿಸಲೇಬೇಕು. ಜತೆಗೆ ಇವುಗಳ ಟ್ರಾನ್ಸ್​​ಫರ್​ಗೂ ಶೇ. 1 ತೆರಿಗೆ ನೀಡಬೇಕು. ಈ ವಿಚಾರದಲ್ಲಿ ಯಾವುದೇ ಕಡಿತ ಅಥವಾ ವಿನಾಯಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

    ಸೇನೆಗೆ ಈ ಸಲ ಅಧಿಕ ಆದ್ಯತೆ; ಕಳೆದ ವರ್ಷಕ್ಕಿಂತಲೂ ಶೇ. 10 ಹೆಚ್ಚು ಹಣ

    ಅದರಲ್ಲಿ ಪೊಲೀಸರ ತಪ್ಪಿಲ್ಲ, ಇದರಲ್ಲಿ ತಪ್ಪಿತ್ತು..: ಸಂಚಾರ ಪೊಲೀಸರ ವಿರುದ್ಧದ ಟೀಕೆಗಳಿಗೆ ರವಿಕಾಂತೇಗೌಡ ಲಿಖಿತ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts