More

    ಎಚ್​ಎಎಲ್​ನಿಂದ 97 ತೇಜಸ್ ಫೈಟರ್ ಜೆಟ್‌ ಖರೀದಿಗೆ ರಕ್ಷಣಾ ಸಚಿವಾಲಯ ಟೆಂಡರ್

    ಹೊಸದಿಲ್ಲಿ: ಭಾರತೀಯ ವಾಯುಸೇನೆಗಾಗಿ 97 ಲಘು ಯುದ್ಧ ವಿಮಾನ (ಎಲ್‌ಸಿಎ ಎಂಕೆ-1ಎ) ತೇಜಸ್‌ ಖರೀದಿಗಾಗಿ ರಕ್ಷಣಾ ಸಚಿವಾಲಯವು ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್‌ನ ಪ್ರಮುಖ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಟೆಂಡರ್ ನೀಡಿದೆ.

    ಇದನ್ನೂ ಓದಿ: ಖಲಿಸ್ತಾನ್​ ಉಗ್ರರ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಎನ್​ಐಎ!

    ಇದು ಸುಮಾರು 67ಸಾವಿರ ಕೋಟಿ ರೂ. ಒಪ್ಪಂದವಾಗಿದೆ. ತೇಜಸ್ ವಿಮಾನವು ಆಕ್ರಮಣಕಾರಿ ಕಾರ್ಯಾಚರಣೆಗಳಿಗೆ ಪ್ರಬಲವಾದ ಅಸ್ತ್ರವಾಗಿದೆ.

    ನವೆಂಬರ್‌ನಲ್ಲಿ, ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ (ಡಿಎಸಿ) ಭಾರತೀಯ ವಾಯುಪಡೆಗೆ (ಐಎಎಫ್) 97 ತೇಜಸ್ ಜೆಟ್‌ಗಳನ್ನು ಒದಗಿಸುವ ಯೋಜನೆಗೆ ಅನುಮತಿ ನೀಡಿತ್ತು.

    ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್​) ನಿಂದ ತನ್ನ ಎಸ್​ಯು-30 ಫೈಟರ್ ಫ್ಲೀಟ್ ಅನ್ನು ನವೀಕರಿಸಲು ಐಎಎಫ್​ ನ ಪ್ರಸ್ತಾವನೆಯನ್ನು ಡಿಎಸಿ ಅನುಮೋದಿಸಿತು.

    ‘ವಿಮಾನ ನಿಲ್ದಾಣವಿರಲಿ, ಮೊದಲು ಬಸ್​ ನಿಲ್ದಾಣ ನಿರ್ಮಿಸಿ’: ಆರ್​ಜೆಡಿ ಭರವಸೆಗೆ ನೆಟಿಜನ್ಸ್​ ಪ್ರತಿಕ್ರಿಯೆ ಹೀಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts