More

    ಡಿಸಿಪಿ ಅಮಾನತಿಗೆ ಖಂಡನೆ

    ಹುಬ್ಬಳ್ಳಿ: ನಗರದಲ್ಲಿ ಕಾನೂನು ಸುವ್ಯವಸ್ಥೆ ನೆಪದಲ್ಲಿ ಡಿಸಿಪಿ ರಾಜೀವ ಪಿ. ಅವರನ್ನು ಅಮಾನತು ಮಾಡಿರುವುದು ಸರಿಯಲ್ಲ, ಕೂಡಲೇ ಅವರ ಅಮಾನತು ಆದೇಶ ಹಿಂಪಡೆಯಬೇಕೆಂದು ವಿವಿಧ ದಲಿತ ಸಂಟನೆಗಳ ಹೋರಾಟ ಒಕ್ಕೂಟ ಮನವಿ ಮಾಡಿದೆ.

    ಈ ಕುರಿತು ತಹಸೀಲ್ದಾರ್ ಮೂಲಕ ಮನವಿ ರವಾನಿಸಿರುವ ಒಕ್ಕೂಟದ ಪದಾಧಿಕಾರಿಗಳು, ಪ್ರಜಾಪ್ರಭುತ್ವ ಮಾರ್ಗದಲ್ಲಿ ಹಂತಕರಿಗೆ ಗಲ್ಲು ಶಿೆಗೆ ಆಗ್ರಹ ಮಾಡುವುದು ಸರಿ. ಆದರೆ, ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸುವುದು ಸರಿಯಲ್ಲ.

    ಅಮಾನತು ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಒಕ್ಕೂಟದಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಸ್.ಪಿ. ಹುಬಳಿಕರ, ಮೇರಾಜ ಹಿರೇಮನಿ, ಶಂಕರ ಅಜಮನಿ, ಶ್ರೀಕಾಂತ ಮದರಕಲ್, ಗಂಗಾಧರ ಪೆರೂರ, ವಿಜಯ ಕೆ, ಪ್ರಕಾಶ ಹುಬ್ಬಳ್ಳಿ ಇತರರು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts