blank

ದಾವೂದ್ ಇಬ್ರಾಹಿಂ ಲವ್ ಸ್ಟೋರಿ: ಭೂಗತ ಪಾತಕಿ ದಾವೂದ್ ಪ್ರೀತಿಯಲ್ಲಿ ಬಿದ್ದ ಸ್ಟಾರ್ ಹೀರೋಯಿನ್ ಯಾರು ಗೊತ್ತಾ?

blank

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ. ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಮತ್ತೆ ಸುದ್ದಿಯಾಗುತ್ತಿದ್ದರೆ ನೆಟ್ಟಿಗರು ಇವನ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಹುಡುಕಾಡಿದಾಗ ಇವನ ಹೆಸರಿನ ಜತೆ ಕೆಲವು ಬಾಲಿವುಡ್​​ ಹೋರೋಯಿನ್​ಗಳ ಹೆಸರು ತಳುಕು ಹಾಕಿಕೊಂಡಿರುವುದು ಮತ್ತೆ ಸುದ್ದಿಯಾಗಿದೆ.ದಾವೂದ್ ಇಬ್ರಾಹಿಂ ಲವ್ ಸ್ಟೋರಿ: ಭೂಗತ ಪಾತಕಿ ದಾವೂದ್ ಪ್ರೀತಿಯಲ್ಲಿ ಬಿದ್ದ ಸ್ಟಾರ್ ಹೀರೋಯಿನ್ ಯಾರು ಗೊತ್ತಾ?

1993ರ ಮುಂಬೈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಪ್ರಸ್ತುತ ವಯಸ್ಸು 67. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ದಾವೂದ್ ಸಾವನ್ನಪ್ಪಿದ್ದಾನೆ ಎಂಬ ವದಂತಿಗಳೂ ಜೋರಾಗಿ ಕೇಳಿಬಂದಿದ್ದವು. ಆದರೆ ಅವರ ಸಾವಿನ ಸುದ್ದಿ ಸಂಪೂರ್ಣ ಸುಳ್ಳು ಎಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವುದು ನಿಜ ಎಂದು ದೃಢಪಡಿಸಿದರು.

ದಾವೂದ್ ಇಬ್ರಾಹಿಂ ಲವ್ ಸ್ಟೋರಿ: ಭೂಗತ ಪಾತಕಿ ದಾವೂದ್ ಪ್ರೀತಿಯಲ್ಲಿ ಬಿದ್ದ ಸ್ಟಾರ್ ಹೀರೋಯಿನ್ ಯಾರು ಗೊತ್ತಾ?

ದಾವೂದ್ ಹಲವು ವರ್ಷಗಳಿಂದ ಕುಟುಂಬ ಸಮೇತ ಪಾಕಿಸ್ತಾನದಲ್ಲಿ ನೆಲೆಸಿರುವುದು ಗೊತ್ತೇ ಇದೆ. ಈ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಮ್ಮೆ ಬಾಲಿವುಡ್ ನಾಯಕಿಯರ ಜತೆ ರೊಮ್ಯಾನ್ಸ್ ಮಾಡಿದ್ದ.

ದಾವೂದ್ ಇಬ್ರಾಹಿಂ ಲವ್ ಸ್ಟೋರಿ: ಭೂಗತ ಪಾತಕಿ ದಾವೂದ್ ಪ್ರೀತಿಯಲ್ಲಿ ಬಿದ್ದ ಸ್ಟಾರ್ ಹೀರೋಯಿನ್ ಯಾರು ಗೊತ್ತಾ?

ದಾವೂದ್ ರೊಮ್ಯಾನ್ಸ್ ಮಾಡಿದ ನಾಯಕಿಯರಲ್ಲಿ ಮಂದಾಕಿನಿ ಕೂಡ ಒಬ್ಬರು. 80-90ರ ದಶಕದಲ್ಲಿ ಮಿಂಚಿದ ಬಾಲಿವುಡ್ ನಟಿ ಮಂದಾಕಿನಿ  ‘ರಾಮ್ ತೇರಿ ಗಂಗಾ ಮಿಲೀ’ ನೊಂದಿಗೆ ಅವರ ಚಲನಚಿತ್ರ ವೃತ್ತಿಜೀವನ ಪ್ರಾರಂಭವಾಯಿತು. ಈ ಸಿನಿಮಾದ ಯಶಸ್ಸಿನ ನಂತರ ಮಂದಾಕಿನಿ ರಾತ್ರೋರಾತ್ರಿ ಸ್ಟಾರ್ ಆದರು.

ದಾವೂದ್ ಇಬ್ರಾಹಿಂ ಲವ್ ಸ್ಟೋರಿ: ಭೂಗತ ಪಾತಕಿ ದಾವೂದ್ ಪ್ರೀತಿಯಲ್ಲಿ ಬಿದ್ದ ಸ್ಟಾರ್ ಹೀರೋಯಿನ್ ಯಾರು ಗೊತ್ತಾ?

ದಾವೂದ್ ಇಬ್ರಾಹಿಂ ಕೂಡ ಮಂದಕಿಯ ಸೌಂದರ್ಯಕ್ಕೆ ಮರುಳಾಗಿದ್ದ. ಆದರೆ ಇವರಿಬ್ಬರ ಸಂಬಂಧದಿಂದಾಗಿ ಮಂದಾಕಿನಿಯ ವೃತ್ತಿ ಜೀವನಕ್ಕೆ ಧಕ್ಕೆಯಾಗಿತ್ತು. 1994 ರಲ್ಲಿ, ದುಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂದಾಕಿನಿ ಮತ್ತು ದಾವೂದ್ ಅಕ್ಕಪಕ್ಕದಲ್ಲಿ ಕುಳಿತಿರುವ ಫೋಟೋ ಅಂದು ಭಾರೀ ಸಂಚಲನ ಮೂಡಿಸಿತ್ತು. ಈ ಫೋಟೋದಿಂದಾಗಿ ಮಂದಾಕಿನಿ ಹಲವು ಆರೋಪಗಳನ್ನು ಎದುರಿಸಿದ್ದರು.

ದಾವೂದ್ ಇಬ್ರಾಹಿಂ ಲವ್ ಸ್ಟೋರಿ: ಭೂಗತ ಪಾತಕಿ ದಾವೂದ್ ಪ್ರೀತಿಯಲ್ಲಿ ಬಿದ್ದ ಸ್ಟಾರ್ ಹೀರೋಯಿನ್ ಯಾರು ಗೊತ್ತಾ?

ದಾವೂದ್‌ನ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಆಕೆಯ ಕೈವಾಡವಿತ್ತು. ಕ್ರಮೇಣ ಸಿನಿಮಾ ಅವಕಾಶಗಳೂ ಕಡಿಮೆಯಾಗುತ್ತಿದ್ದಂತೆ ಮಂದಾಕಿನಿಯ ವೃತ್ತಿಜೀವನದಿಂದ ದೂರವಾದಳು. ಅವರು ಕೊನೆಯದಾಗಿ 1996 ರಲ್ಲಿ ಬಿಡುಗಡೆಯಾದ ಜೋರ್ಡಾದಲ್ಲಿ ಕಾಣಿಸಿಕೊಂಡರು.  ನಂತರ ದುಬೈನಲ್ಲಿ ನೆಲೆಸಿದರು.

ಸಿನಿಮಾ ಬಾನಿನಲ್ಲಿ ಇಷ್ಟು ಎತ್ತರಕ್ಕೆ ಏರಬೇಕಾಗಿದ್ದ ಮಂದಾಕಿನಿಯ ವೃತ್ತಿ ಜೀವನ ದಾವೂದ್ ಜತೆಗಿನ ಪ್ರೇಮದಿಂದ ಸಂಪೂರ್ಣ ನೆಲಕಚ್ಚಿತು. 1990 ರಲ್ಲಿ, ಮಂದಾಕಿನಿ ಪ್ರಸಿದ್ಧ ವೈದ್ಯ ಕಗ್ಯೂರ್ ರಿಂಪೋಚೆ ಠಾಕೂರ್ ಅವರನ್ನು ವಿವಾಹವಾದರು. ಅವರಿಗೆ ಇನಾಯಾ ಮತ್ತು ರಬಿಲ್ ಎಂಬ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ.

ಕಾಂಡೋಮ್ ಬಳಸಿ ಗೌನ್​ ತಯಾರಿಸಿದ ಫ್ಯಾಷನ್ ಡಿಸೈನರ್​!

Share This Article

Health Tips: ಚಳಿಗಾಲದಲ್ಲಿ ಕೆಮ್ಮು, ನೆಗಡಿ ಹೋಗಲಾಡಿಸಲು ಹೀಗೆ ಮಾಡಲೇಬೇಕು!

Health Tips:   ಚಳಿಗಾಲ   ಶುರುವಾಗಿದೆ ಎಂದರೆ ಸೀಸನಲ್ ಕಾಯಿಲೆಗಳೂ ನಮ್ಮನ್ನು ಕಾಡುತ್ತಿವೆ. ಅದರಲ್ಲೂ ಶೀತ ವಾತಾವರಣದಲ್ಲಿ…

ವಿಟಮಿನ್​ ಡಿ ಕೊರತೆ: ನೀವು ಈ ಆಹಾರಗಳನ್ನು ಸೇವಿಸಿದ್ರೆ ಸಾಕು ಬೇಕಾದಷ್ಟು ಡಿ ವಿಟಮಿನ್ ಪಡೆಯಬಹುದು! Vitamin D

Vitamin D : ಚಳಿಗಾಲದಲ್ಲಿ ದೀರ್ಘಕಾಲದ ನೋವು ಮತ್ತು ಮೂಳೆ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಈ…

ಕೂದಲು ಬಿಳಿಯಾಗುವುದನ್ನು ತಡೆಯುವುದೇಗೆ ಎಂಬ ಚಿಂತೆಯೇ?; ಇಲ್ಲಿದೆ ಸಿಂಪಲ್​ ವಿಧಾನ | Health Tips

10 ವರ್ಷದಿಂದ 25 ರಿಂದ 30 ರವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಕಾಲಿಕ ಬಿಳಿ ಕೂದಲಿನಿಂದ…