ಕಾಂಡೋಮ್ ಬಳಸಿ ಗೌನ್​ ತಯಾರಿಸಿದ ಫ್ಯಾಷನ್ ಡಿಸೈನರ್​!

ನವದೆಹಲಿ: ಏಡ್ಸ್ ತಡೆಗಟ್ಟುವಿಕೆ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲು US ಮೂಲದ ಫ್ಯಾಷನ್ ಡಿಸೈನರ್ ಆಸಕ್ತಿದಾಯಕ ವಸ್ತುವನ್ನು ಆಯ್ಕೆ ಮಾಡಿದ್ದಾರೆ. ಅವಧಿ ಮೀರಿದ ಕಾಂಡೋಮ್‌ಗಳನ್ನು ಬಳಸಿ ಉಡುಪನ್ನು ಸಿದ್ಧಪಡಿಸಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ. ಡಿಸೈನರ್ ಗುನ್ನಾರ್ ಡೆಥೆರೇಜ್ ಅವರು ಲಾಸ್ ಏಂಜಲೀಸ್ ಕೌಂಟಿಯ ಸಾರ್ವಜನಿಕ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿದರು ಮತ್ತು ಅವಧಿ ಮೀರಿದ ಕಾಂಡೋಮ್‌ಗಳನ್ನು ಬಳಸಿ … Continue reading ಕಾಂಡೋಮ್ ಬಳಸಿ ಗೌನ್​ ತಯಾರಿಸಿದ ಫ್ಯಾಷನ್ ಡಿಸೈನರ್​!