More

    ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವ್ಯಾಪಾರಿಗಳಿಗೆ ಅಲ್ಪ ಧನಾಗಮನ. ದೂರ ಪ್ರಯಾಣ

    ಮೇಷ:ದುಷ್ಟ ಜನರಿಂದ ದೂರವಿರಿ.ವ್ಯಾಪಾರಿಗಳಿಗೆ ಅಲ್ಪ ಧನಾಗಮನ. ದೂರ ಪ್ರಯಾಣ.ಮನಸ್ಸಿನಲ್ಲಿ ಮಕ್ಕಳ ಕುರಿತು ಚಿಂತೆ ಕಾಡುವುದು.ಶುಭಸಂಖ್ಯೆ: 2

    ವೃಷಭ: ಬಂಧು ಮಿತ್ರರಲ್ಲಿ ದ್ವೇಷ. ಸಲ್ಲದ ಅಪವಾದ. ವ್ಯಾಪಾರದಲ್ಲಿ ಲಾಭ. ಕೋರ್ಟ್ ಕೆಲಸದಲ್ಲಿ ವಿಘ್ನಗಳು ಎದುರಾಗುವವು. ಶುಭಸಂಖ್ಯೆ:6

    ಮಿಥುನ: ಅನಿರೀಕ್ಷಿತ ದ್ರವ್ಯಲಾಭ. ದಾಂಪತ್ಯದಲ್ಲಿ ವಿರಸ ಉಂಟಾಗುವ ಸಾಧ್ಯತೆ. ಅಧಿಕ ಖರ್ಚು. ಭೂಲಾಭ. ಸಮಾಜದಲ್ಲಿ ಗೌರವ. ಶುಭಸಂಖ್ಯೆ:3

    ಕಟಕ: ತಾಯಿಯಿಂದ ಧನಸಹಾಯ. ವಾದ-ವಿವಾದಗಳಲ್ಲಿ ಸೋಲು. ಕಚೇರಿಯ ಸ್ಥಳ ಬದಲಾವಣೆ. ಶೀತ ಸಂಬಂಧಿ ರೋಗಗಳು. ಶುಭಸಂಖ್ಯೆ:6

    ಸಿಂಹ: ಮಹಿಳೆಯರಿಗೆ ಉದ್ಯೋಗದಲ್ಲಿ ಪ್ರಗತಿ. ಸಣ್ಣ ವ್ಯಾಪಾರಿಗಳಿಗೆ ದ್ರವ್ಯ ನಷ್ಟ. ಕೃಷಿಯಲ್ಲಿ ಲಾಭ. ಅಣ್ಣನ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ:5

    ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ. ದಾಂಪತ್ಯದಲ್ಲಿ ಸುಖ. ಅಮೂಲ್ಯ ವಸ್ತು ಕಳ್ಳತನವಾದೀತು, ಎಚ್ಚರ. ಪರರಿಂದ ಮೋಸ. ಶತ್ರು ಬಾಧೆ. ಶುಭಸಂಖ್ಯೆ:2

    ತುಲಾ: ಕುಟುಂಬದ ಸದಸ್ಯರೊಂದಿಗೆ ವೈಮನಸ್ಯ ಸಾಧ್ಯತೆ. ಆಪ್ತರನ್ನು ದ್ವೇಷಿಸುವಿರಿ. ವಿದೇಶ ಪ್ರಯಾಣ ಸಾಧ್ಯತೆ. ಉತ್ತಮ ಬುದ್ಧಿಶಕ್ತಿ. ಶುಭಸಂಖ್ಯೆ: 4

    ವೃಶ್ಚಿಕ: ಸ್ತ್ರೀಯಿಂದ ತೊಂದರೆ. ಮಾನಸಿಕ ಒತ್ತಡದಿಂದ ಸಿಟ್ಟು. ಸೌಂದರ್ಯವರ್ಧಕಗಳ ವ್ಯವಹಾರದಲ್ಲಿ ನಷ್ಟ. ಆತ್ಮೀಯರ ಸಮಾಗಮ. ಶುಭಸಂಖ್ಯೆ: 2

    ಧನಸ್ಸು: ಮಹಿಳೆಯರಿಗೆ ಆಭರಣ ಲಾಭ. ಉನ್ನತ ಅಧಿಕಾರದಲ್ಲಿ ಇರುವವರಿಗೆ ಒತ್ತಡ. ಅಕಾಲಿಕ ರೋಗಬಾಧೆ. ಇಷ್ಟ ವಸ್ತುಗಳ ಖರೀದಿ. ಶುಭಸಂಖ್ಯೆ:5

    ಮಕರ: ಚಲನಚಿತ್ರ ಮತ್ತು ಕಿರುತೆರೆ ನಟರಿಗೆ ಅವಕಾಶಗಳ ಲಾಭ. ವಿರೋಧಿಗಳಿಂದ ತೊಂದರೆ. ವ್ಯರ್ಥ ಧನಹಾನಿ. ಕೊಟ್ಟ ಹಣ ಬರಲಿದೆ.ಶುಭಸಂಖ್ಯೆ: 3

    ಕುಂಭ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಅಧಿಕ ತಿರುಗಾಟ. ದೈನಂದಿನ ಕೆಲಸಗಳಲ್ಲಿ ಕುಟುಂಬದ ಸಹಾಯ. ಕೃಷಿಕರಿಗೆ ಸಂತಸ. ಶುಭಸಂಖ್ಯೆ: 1

    ಮೀನ: ಸಾಹಿತಿ, ಉಪನ್ಯಾಸಕರಿಗೆ ವಿಶೇಷ ದಿನ. ವಿದ್ಯಾರ್ಥಿಗಳಿಗೆ ಶುಭ. ಷೇರು ವ್ಯವಹಾರಗಳಲ್ಲಿ ನಷ್ಟ. ಆಪ್ತರೊಡನೆ ಕಷ್ಟ ನಿವೇದನೆ. ಶುಭಸಂಖ್ಯೆ: 6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts