More

    ದಿನ ಭವಿಷ್ಯ | ಈ ರಾಶಿಯವರಿಗಿಂದು ಅತಿಯಾದ ತಿರುಗಾಟ, ಆಕಸ್ಮಿಕ ಧನವ್ಯಯವಾದೀತು

    ಮೇಷ: ರಿಯಲ್ ಎಸ್ಟೇಟ್​ನವರಿಗೆ ನಷ್ಟ. ಮಿತ್ರರ ಭೇಟಿ. ಶತ್ರು ಧ್ವಂಸ. ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ. ಮನಃಶಾಂತಿ ಸಿಗಲಿದೆ. ಶುಭಸಂಖ್ಯೆ: 4

    ವೃಷಭ: ತೀರ್ಥಯಾತ್ರಾ ದರ್ಶನ. ಶೀತ ಸಂಬಂಧಿ ರೋಗಗಳು. ಮನಕ್ಲೇಷ ಉಂಟಾಗಲಿದೆ. ಉತ್ತಮ ಬುದ್ಧಿಶಕ್ತಿ. ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 9

    ಮಿಥುನ: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ದಾಂಪತ್ಯದಲ್ಲಿ ಪ್ರೀತಿ. ಮಾನಸಿಕ ನೆಮ್ಮದಿ. ಸ್ಥಳ ಬದಲಾವಣೆ, ಅನಾರೋಗ್ಯ ಶುಭಸಂಖ್ಯೆ: 6

    ಕಟಕ: ಹಣಕಾಸಿನ ಸಮಸ್ಯೆ. ಹಿರಿಯರ ಭೇಟಿ. ಕೆಲಸ ಕಾರ್ಯಗಳಲ್ಲಿ ಜಯವಾಗಲಿದೆ. ಆಕಸ್ಮಿಕ ಖರ್ಚು. ಆರೋಗ್ಯ ವೃದ್ಧಿಯಾಗುವುದು. ಶುಭಸಂಖ್ಯೆ: 9

    ಸಿಂಹ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಇಲ್ಲಸಲ್ಲದ ತಕರಾರು. ಮಾನಹಾನಿ ಸಾಧ್ಯತೆ. ವಿಪರೀತ ವ್ಯಸನ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಶುಭಸಂಖ್ಯೆ: 4

    ಕನ್ಯಾ: ಪರರಿಗೆ ಉಪಕಾರ ಮಾಡುವಿರಿ, ದುಷ್ಟ ಜನರಿಂದ ದೂರವಿರುವುದು ಕ್ಷೇಮ. ದುಃಖದಾಯಕ ಪ್ರಸಂಗಗಳು ಎದುರಾದಾವು. ಶುಭಸಂಖ್ಯೆ: 6

    ತುಲಾ: ಅತಿಯಾದ ತಿರುಗಾಟ. ಆಕಸ್ಮಿಕ ಧನವ್ಯಯವಾದೀತು. ನಂಬಿಕೆ ದ್ರೋಹ, ಚಂಚಲ ಮನಸ್ಸು, ಹಳೆಯ ಬಾಕಿ ವಸೂಲಿ. ಶುಭಸಂಖ್ಯೆ: 8

    ವೃಶ್ಚಿಕ: ಉದ್ಯೋಗದಲ್ಲಿ ಕಿರಿ-ಕಿರಿಯಾಗಲಿದೆ. ವಿದ್ಯಾಭ್ಯಾಸದಲ್ಲಿ ಮುನ್ನಡೆಯಾಗಲಿದೆ. ಸಣ್ಣಪುಟ್ಟ ವಿಷಯಗಳಿಂದ ಕಲಹ. ಶುಭಸಂಖ್ಯೆ: 5

    ಧನುಸ್ಸು: ಷೇರು ವ್ಯವಹಾರಗಳಲ್ಲಿ ಲಾಭವಾಗುವುದು. ನೂತನ ಕೆಲಸಗಳಲ್ಲಿ ಭಾಗಿ. ಮನಃಶಾಂತಿ. ಮಾತಿನ ಮೇಲೆ ಹಿಡಿತವಿರಲಿ. ಶುಭಸಂಖ್ಯೆ: 5

    ಮಕರ: ಯತ್ನ ಕಾರ್ಯಗಳಲ್ಲಿ ವಿಳಂಬ. ಕೋರ್ಟ್ ವ್ಯಾಜ್ಯಗಳಿಂದ ಕಿರಿಕಿರಿ. ದಾನ ಧರ್ಮದಲ್ಲಿ ಆಸಕ್ತಿ. ಮಾತೃವಿನಿಂದ ಸಹಾಯ. ಶುಭಸಂಖ್ಯೆ: 9

    ಕುಂಭ: ಅನವಶ್ಯಕ ವಸ್ತುಗಳ ಖರೀದಿ. ಕಾರ್ಯ ಬದಲಾವಣೆ. ವಿನಾಕಾರಣ ದ್ವೇಷ. ಪರಸ್ತ್ರೀಯಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 9

    ಮೀನ: ಧನಲಾಭ. ದಾಯಾದಿ ಕಲಹ. ವಾಹನ ರಿಪೇರಿಯಿಂದ ಖರ್ಚು. ಕೋಪ ಜಾಸ್ತಿ. ಅನವಶ್ಯಕ ವಿಷಯದಿಂದ ದೂರವಿರಿ. ಶುಭಸಂಖ್ಯೆ: 1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts